ಶಬರಿಮಲೆ ಕ್ಷೇತ್ರ ಸಂರಕ್ಷಿಸುವಂತೆ ಮನವಿ

0
86

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಶಬರಿಮಲೆ ಸಂರಕ್ಷಣಾ ಸಮಿತಿ ಸದಸ್ಯರು ತಾಲೂಕು ಕಚೇರಿ ಮುಂದೆ ಅಯ್ಯಪ್ಪಸ್ವಾಮಿಯ ಬಜನೆ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯಲ್ಲಿ ಕೇರಳ ದಲ್ಲಿ ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿ ನಲವತ್ತಾಎಂಟು ದಿವಸ ಭಕ್ತಿಶ್ರಧ್ದೆಗಳಿಂದ ವ್ರತಾಚರಣೆ ಯಿಂದ ಸ್ವಾಮಿಯ ದರ್ಶನಕ್ಕೆ ತೆರಳುವ ಭಕ್ತರ ಮೇಲೆ ಪೋಲಿಸರು ದೌರ್ಜನ್ಯ ವೆಸಗುತ್ತಿದ್ದು ದಯವಿಟ್ಟು ಭಕ್ತರಿಗೆ ರಕ್ಷಣೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ಕಾರ್ಯಕ್ರಮ ದಲ್ಲಿ ಕೇರಳ ದಲ್ಲಿ ಭಕ್ತಾದಿಗಳ ಮೇಲೆ ನಡೆಯುತ್ತಿರು ದೌರ್ಜನ್ಯ ಗಳನ್ನು ಗಾನರೂಪದಲ್ಲಿ ವಿವರಿಸುತ್ತಾ ಕುಣಿದ ಅಯ್ಯಪ್ಪಸ್ವಾಮಿ ವ್ರತಾಚರಣೆಯಲ್ಲಿದ್ದ ಭಕ್ತರೊಂದಿಗೆ ಅಲ್ಲಿ ನೆರೆದಿದ್ದ ಸಾರ್ವಜನಿಕ ರೂ ಹೆಜ್ಜೆ ಹಾಕಿ ಪರೋಕ್ಷವಾಗಿ ಸ್ವಾಮಿಗಳ ಪ್ರತಿಭಟನೆಗೆ ತಮ್ಮ ಸಹಮತ ಇದೆ ಎಂದು ಸಾರುವಂತಿತ್ತು. ಹಶಿಲ್ದಾರ್ ಮೋಹನ್ ರವರಿಗೆ ಮನವಿ ಪತ್ರಸಲ್ಲಿಸಿದರು.

LEAVE A REPLY

Please enter your comment!
Please enter your name here