ಶಾಂತಿ ಸಭೆ..

0
144

ಮಂಡ್ಯ/ಮಳವಳ್ಳಿ: ಗೌರಿ ಗಣೇಶ ಹಾಗೂ ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಡಿವೈಎಸ್ ಪಿ ಮಲ್ಲಿಕ್ ಅಧ್ಯಕ್ಷತೆಯಲ್ಲಿ ಶಾಂತಿಯುತ ನಡೆಸಲು ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆ ಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಪುರಸಭಾಧ್ಯಕ್ಷ ರಿಯಾಜಿನ್ ಮಾತನಾಡಿ , ನಾವೆಲ್ಲರೂ ಒಗ್ಗೂಡಿ ಹಬ್ಬ ಆಚರಣೆ ಮಾಡಲಾಗತ್ತದೆ.ಎಂದರು. ಡಿವೈಎಸ್ ಪಿ ಮಲ್ಲಿಕ್ ಮಾತನಾಡಿ , ಹಬ್ಬವನ್ನು ಸಂಭ್ರಮಿಸಿ ಆದರೆ ಯಾವುದೇ ಅನುಹಾತ ಹಾಗೂ ಕಾನೂನು ವಿರುದ್ದ ಕೆಲಸ ಮಾಡಬೇಡಿ ಎಂದ ಅವರು ಸೌಹಾರ್ದ ತೆಯಿಂದ ಹಬ್ಬವನ್ನು ಆಚರಿಸಿ ಎಂದರು ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್, ಹಿಂದೂ .ಮುಖಂಡರು , ಮುಸ್ಲಿಂ ಮುಖಂಡರು ಪುರಸಭೆ ಸದಸ್ಯರು ಇದ್ದರು.

LEAVE A REPLY

Please enter your comment!
Please enter your name here