ಶಾಲಾವಾರ್ಷಿಕೋತ್ಸವ ವಿವಿಧ ಕ್ಷೇತ್ರದ ಗಣ್ಯರಿಗೆ ಸನ್ಮಾನ

0
246

ಚಿಕ್ಕಬಳ್ಳಾಪುರ:ಬಾಗೇಪಲ್ಲಿ ತಾಲ್ಲೂಕಿನ ಗೂಳೂರು ಗ್ರಾಮದ ನೇಹ ವಿದ್ಯಾ ಸಂಸ್ಥೆ ಶಾಲೆಯ ನಾಲ್ಕನೆಯ ‌ಸಂಭ್ರಮ ಹಾಗೂ ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ಬಾಗೇಪಲ್ಲಿ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕ ಕೆ.ವೆಂಕಟೇಶ್,ಸಮಾಜ ಸೇವಕ ಪಾಚೇಪಲ್ಲಿ ನಾಗರಾಜ್ ರೆಡ್ಡಿ, ಪುರಸಭೆ ಆಯುಕ್ತ ಜಿ.ಎನ್.ಚಲಪತಿ, ಬಿ ಇ.ಓ ವೆಂಕಟೇಶ್, ಮಾಜಿ ತಾ.ಪಂ.ಅಧ್ಯಕ್ಷ ಎಸ್.ಎಸ್.ರಮೇಶ್ ಬಾಬು,ಪುರಸಭೆ ಸದಸ್ಯ ಎ.ನಂಜುಂಡ,ಗೂಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಮುನ್ನಖಾನ್, ಚಿಕ್ಕಬಳ್ಳಾಪುರ ಪ್ರಜಾ ಟಿವಿ ವರದಿಗಾರ ಸುರೇಶ್, ಬೆಂಗಳೂರು ಗ್ರಾಮಾಂತರ ಪ್ರಜಾ ಟಿವಿ ವರದಿಗಾರ ಮಂಜುನಾಥ್, TV9 ವರದಿಗಾರ ನವೀನ್, ಕೃಷಿ ಮಾರುಕಟ್ಟೆ ಸದಸ್ಯ ನರಸಿಂಹಪ್ಪ,ಶಿಕ್ಷಕರಾದ ಎಂ.ಸಿ.ನಂಜುಂಡಪ್ಪ,ಸಾಕ್ಷರತಾ ಸಂಯೋಜಕ ಶಿವಪ್ಪ, ಮಾನವ ಹಕ್ಕುಗಳ ರಕ್ಷಣಾ ಸಮಿತಿ ಕರ್ನಾಟಕ ರಾಜ್ಯ ಅಧ್ಯಕ್ಷ ಗಜೇಂದ್ರ, ಶಾಲೆಯ ಅಧ್ಯಕ್ಷ ಪ್ರಶಾಂತ್,ಕಾರ್ಯದರ್ಶಿ ನಾಗರತ್ನಮ್ಮ, ಮುಖ್ಯ ಶಿಕ್ಷಕ ನಾಗರಾಜ್ ಭಾಗವಹಿಸಿದ್ದರು,

LEAVE A REPLY

Please enter your comment!
Please enter your name here