ಶಾಲಾ ಮಕ್ಕಳಿಂದ ಬೀಜದುಂಡೆ ಬಿತ್ತನೆ

0
188

ಕೋಲಾರ:ಪಂಚಾಯತ್ ಕಾವಲು ಸಮಿತಿ ಸಂಯುಕ್ತ ಆಶ್ರಯದಲ್ಲಿ ,ಇಲ್ಲಿನ ಸಮೀಪದ ಎಂ ಕೊತ್ತೂರು ಮತು ಚಿನ್ನಾಗನಹಳ್ಳಿ ಸರಕಾರಿ ಶಾಲಾ ಮಕ್ಕಳಿಂದ ಬೀಜದುಂಡೆ ಬಿತ್ತನೆಯ ಪರಸರ ಸಂರಕ್ಷಣೆ ಕಾರ್ಯಕ್ರಮ ಹಮ್ಮಿ ಕೊಳ್ಳಲಾದ್ದು, ಶಾಲಾ ಆವರಣ ಮತ್ತು ಸರಕಾರಿ ಸ್ಥಳಗಳಲ್ಲಿ ಬೀಜದುoಡೆಗಳನ್ನು ನಾಟಿ ಮಾಡಲಾಯಿತು

ಶಾಲಾ ಮುಖ್ಯ ಶಿಕ್ಷಕಿ ಶಾರದಾ,pks ಅಧ್ಯಕ್ಷ ಬಾಬು,ಅನಿಲ್,ನಾಗರಾಜ್ ,ಅಶೋಕ್,ಮಂಜುನಾಥ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here