ಶಾಶ್ವತ ನೀರಾವರಿ ಕಲ್ಪಿಸುವಂತೆ ಒತ್ತಾಯ.

0
232

ತುಮಕೂರು: ಶಾಶ್ವತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಕಳೆದ ಇಪ್ಪತ್ತನಾಲ್ಕು ದಿನಗಳಿಂದ ನಡೆಯುತ್ತಿದೆ ಪ್ರತಿಭಟನೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಜನತೆ ಪಾವಗಡ ಬಂದ್ ಮಾಡಿ ಭದ್ರ ಮೇಲ್ದಂಡೆ ಯೋಜನೆಯ ಮೂಲಕ ಶಾಶ್ವತ ನೀರಾವರಿ ಕಲ್ಪಿಸುವಂತೆ ಒತ್ತಾಯ.
ತಾಲ್ಲೂಕಿನ ವಿವಿದ ಕನ್ನಡ ಪರ ಸಂಘಟನೆಗಳು, ಭದ್ರ ಮೇಲ್ದಂಡೆ ಯೋಜನೆ ಯ ಶಾಶ್ವತ ನೀರಾವರಿ ಸಮಿತಿ, ವಿವಿದ ಜನಪರ ಒಕ್ಕೂಟಗಳ ವತಿಯಿಂದ ನಡೆಯತ್ತಿರುವ ಪ್ರತಿಭಟನೆ.
ಅವಿರತವಾಗಿ ನಡೆಯುತ್ತಿರುವ ಪ್ರತಿಭಟನೆಗೆ ಕ್ಯಾರೆ ಎನ್ನದ ರಾಜ್ಯ ಸಕಾ೯ರ ಧೋರಣೆಗೆ ಸಂಘಟನೆಗಳು ಖಂಡಿಸಿವೆ.ನರಸಿಂಹ ರೆಡ್ಡಿ, ಪೂಜಾರಪ್ಪ, ಬಿಎಸ್ಪಿ ಮಂಜುನಾಥ್, ಶ್ರೀ ರಾಮಸೇನೆಯ ರಾಮಾಂಜಿನಪ್ಪ, ಪುರಸಭೆ ಸದಸ್ಯ ಬಾಲಸುಬ್ರಹ್ಮಣ್ಯಂ, ರಿಜ್ವಾನ್ ಷಾ ,ಬಾಬು, ಸೇರಿದಂದಂತೆ ಸಾವಿರಾರು ಮುಖಂಡರು ಪ್ರತಿಭಟಣೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here