ಶಾಸಕರಿಂದ ವಸತಿ ಗೃಹಗಳ ಕಟ್ಟಡದ ಉದ್ಘಾಟನೆ

0
253

ಚಿಕ್ಕಬಳ್ಳಾಪುರ/ಚಿಂತಾಮಣಿ :-ತಾಲ್ಲೂಕಿನ ಕೆ.ರಾಗುಟ್ಟಹಳ್ಳಿಯಲ್ಲಿ ಮಾದರಿ ವಸತಿ ಗೃಹಗಳ ಶಾಲೆಯ ಕಟ್ಟಡದ ಉದ್ಘಾಟನೆ.

ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ,ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಚಿಂತಾಮಣಿ ತಾಲ್ಲೂಕಿನ ಕೆ.ರಾಗುಟ್ಟಹಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ಮಾದರಿ ವಸತಿ ಶಾಲೆಯ ಬೋಧಕ ಮತ್ತು ಬೋಧಕೇತರ ವಸತಿ ಗೃಹಗಳ ನೂತನ ಕಟ್ಟಡದ ಉದ್ಘಾಟನೆ ಮಾನ್ಯ ಶಾಸಕರು ಜೆ.ಕೆ ಕೃಷ್ಣಾ ರೆಡ್ಡಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನರಸಿಂಹ ಮೂರ್ತಿ ,ಉಪ ನಿರ್ದೇಶಕರುತೇಜನಂದ್,ಚಂದ್ರ ,ಮುಖಂಡರಾದ ಆರ.ಕೆ ನರಸಿಂಹಯ್ಯ,ಸುಬ್ರಮಣಿ ,ನಗರಸಭೆ ಸದಸ್ಯ ಶಫೀಕ್ ,ಮಂಜುನಾಥ ಚಾರಿ, ಬಾಬು , ಅಬ್ದುಲ್ ಸಬ್ , ಸಹಾಯಕ ನಿರ್ದೇಶಕ ಶೇಶದ್ರೀ, ಮತ್ತು ಶಾಲೆಯ ವಿದ್ಯಾರ್ಥಿನಿ ,ಶಾಲೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತಿಯಿದರು.

LEAVE A REPLY

Please enter your comment!
Please enter your name here