ಶಾಸಕರಿಂದ ವಾರ್ಡ್ ವಾಚ್

0
349

ಚಿಕ್ಕಬಳ್ಳಾಪುರ/ಚಿಂತಾಮಣಿ :ನಗರದ 15 ನೇ ವಾಡ್೯ ಟಿಪ್ಪುನಗರ ವಿಕ್ಷೀಸಿದ ಶಾಸಕರು ಅಲ್ಲಿನ ಜನರ ಕುಂದು ಕೊರತೆಗಳನ್ನು ವಿಚಾರಿಸಿ ಸಮಸ್ಯೆಗಳಿಗೆ ಸ್ಪಂದಿಸಿದ ಅವರು ಶೀಘ್ರ ಪರಿಹಾರ ದೊರಕಿಸಲು ಸ್ಥಳದಲ್ಲಿಯೇ ಇದ್ದ ನಗರಸಭೆ ಅಧ್ಯಕ್ಷರಿಗೆ ಆಯುಕ್ತರಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ .

ಶಾಸಕರೊಂದಿಗೆ ನಗರಸಭೆ ಅಧ್ಯಕ್ಷರು ಸುಜಾತ ಶಿವಣ್ಣ ಸದಸ್ಯರು ವೆಂಕಟರವಣಪ್ಪ , ಶಫೀಕ್ ನಗರಸಭೆ ಆಯುಕ್ತರಾದ ಮುನಿಸ್ವಾಮಿ, ಅಧಿಕಾರಿಗಳಾದ ಉಮಾಶಂಕರ , ಗೌತಮ್ , ಬಾಬುರೆಡ್ಡಿ . ಜೆಡಿಎಸ್ ಮುಖಂಡರಾದ ಅಗ್ರಹಾರ ಸಾಧಿಕ್ , ಶಫೀವುಲ್ಲಾ, ಎಲೆ ಮೂತಿ೯ ಹಾಜರಿದ್ದರು

LEAVE A REPLY

Please enter your comment!
Please enter your name here