ಶಾಸಕರು ಜಾತಿರಾಜಕೀಯ ಮಾಡಿದ್ದಾರಾ..!

0
80

ಚಾಮರಾಜನಗರ :ಕ್ಷೇತ್ರ ದಿಂದ ಸ್ವತಂತ್ರ್ಯ ಅಭ್ಯರ್ಥಿ ನಾನು ಎಂದು ಅಡ್ವೂಕೇಟ್ ಆರ್ ರಂಗಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಯಲ್ಲಿ ಸ್ಪಷ್ಟ ಪಡಿಸಿ ಮಾತನಾಡಿದ ಅವರು…

ಕ್ಷೇತ್ರದ ಶಾಸಕರು ಜನತೆಯ ಏಳಿಗೆಗಾಗಿ ಕೆಲಸ ಮಾಡಿಲ್ಲಾ ಬದಲಿಗೆ ಸರಕಾರದ ಯೋಜನೆ ಗಳನ್ನು ಮಾತ್ರ ಶೇಕಡಾವಾರು ಕೆಲಸ ನಿರ್ವಹಣೆ ಮಾಡಿರುವುದನ್ನು ಬಿಟ್ಟರೆ ಕ್ಷೇತ್ರದ ಅಭಿವೃದ್ಧಿ ಕ್ಷೇತ್ರದಲ್ಲಿ ಕಾಣಸಿಗಲ್ಲಾ…ಎಂದು ಆರೋಪಿಸಿದ್ದಾರೆ.

ಉಪ್ಪಾರ ಹಾಗೂ ಹಿಂದುಳಿದ ಜನಾಂಗದ ಏಳಿಗೆಗಾಗಿ ಮಾತ್ರ ಶ್ರಮಪಡುತ್ತೆನೆ…ಎನ್ನುವ ಹಾಲಿ ಶಾಸಕರು ಜನಾಂಗ ಹಾಗೂ ಜಾತಿಯ ಹೆಸರು ಹೇಳಿಕೂಂಡು ರಾಜಕಿಯ ಮಾಡುತ್ತಿದ್ದಾರೆ ಎಂದಿದ್ದಾರೆ.ಆದರೇ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ನಂತರ ತನ್ನ ಜವಾಬ್ದಾರಿ ಕೇವಲ ಒಂದು ಸಮುದಾಯಕ್ಕೆ ಸೀಮಿತ ವಾಗಬಾರದು.ಸರ್ವಜನಾಂಗದ ಶಾಂತಿಯ ತೋಟ ಎಂಬಂತೆ ಸಮಾಜದ ಅಷ್ಟೂ ಸಮುದಾಯಗಳ ಕುಂದುಕೊರತೆಗಳನ್ನು ನಿಭಾಯಿಸುವ ಇಚ್ಚಾಶಕ್ತಿ ಹೊಂದಿದ್ದವರು ಮಾತ್ರವೇ ಜನಮಾನಸದಲ್ಲಿ ಸದಾ ಉಳಿಯುವ ಶಾಸಕರಾಗುತ್ತಾರೆ ಎಂದರು.

ಕ್ಷೇತ್ರದ ಅಭಿವೃದ್ಧಿ ಕ್ಷೇತ್ರದ ಜನತೆಯನ್ನು ಅಭಿವೃದ್ಧಿ ಯತ್ತ ಕೊಂಡೊಯ್ಯಲು ಶ್ರಮಿಸುವ ನಿರ್ಧಾರ ನನ್ನದಾಗಿದೆ ಎಂದರು.

LEAVE A REPLY

Please enter your comment!
Please enter your name here