ಶಾಸಕರ ದಿಢೀರ್ ಭೇಟಿ..

0
595

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದಲ್ಲಿ ನ್ಯಾಯ ಬೆಲೆ ಅಂಗಡಿ ಯಲ್ಲಿ ಸರ್ಕಾರ ನಿಗದಿತ ಬೆಲೆಗಿಂತ ಹೆಚ್ಚು ಹಣವನ್ನು ವಸೂಲಿ ಮಾಡುತ್ತಿದ್ದ ಪಡಿತರ ವಿತರಕರ ವಿರುದ್ದ ಶಾಸಕ ಎಂ ಕೃಷ್ಣಾ ರೆಡ್ಡಿ ರವರಿಗೆ ಸಾರ್ವಜನಿಕ ರಿಂದ ದೂರು ನೀಡಿದ್ದರು.
ಅದರ ಸಲುವಾಗಿ ಶಾಸಕರು ವೆಂಕಟಗಿರಿ ಕೋಟೆಯ 119 ಪಡಿತರವ ಕೇಂದ್ರಕ್ಕೆ ತೆರಳಿ ನೋಡಿದಾಗ ನಿಗದಿತ ಸಮಯ ಬೋರ್ಡ್ ಇರಲಿಲ್ಲ, ಸಾರ್ವಜನಿಕರಿಗೆ ಯಾವುದೇ ತರಹದ ಬಿಲ್ ನೀಡದೇ ಮತ್ತು ನಿಗದತ ಹಣಕ್ಕಿಂತ ಹೆಚ್ಚು ಹಣವನ್ನು ವಸೂಲಿ ಮಾಡುತಿದ್ದಿರಾ ಎಂದು ಡಿಪೋ ಮಾಲಿಕರಿಗೆ ತರಾಟೆಗೆ ತೆಗೆದು ಕೊಂಡರು. ಮತ್ತು ಗುಣಮಟ್ಟದ ಅಕ್ಕಿ ಮತ್ತು ಬೇಳೆ ಸರಿಯಾಗಿ ಸಾರ್ವಜನಿಕರಿಗೆ ನೀಡುತ್ತಿದ್ದಾರಾ ಎಂದು ವಿಚಾರಿಸಿ,ಪರಿಶೀಲನೆ ಮಾಡಿದರು.

LEAVE A REPLY

Please enter your comment!
Please enter your name here