ಶಾಸಕರ ನಕಲಿ ಲೆಟರ್ ಹೆಡ್..!

0
1551

 

ಬಳ್ಳಾರಿ /ಹೊಸಪೇಟೆ :ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್ ಅವರ ಹೆಸರಿನ ನಕಲಿ ಲೆಟರೆಡ್ ಬಳಸಿ ನಾಯಕ ಜನಾಂಗದ ಜನಪ್ರತಿನಿಧಿಗಳಿಗೆ ಅವಮಾನ ಮಾಡಿ ಜಿಲ್ಲಾಧಿಕಾರಿಗೆ ದೂರು ನೀಡಿದಂತೆ ಶಾಸಕರ ನಕಲಿ ಸಹಿ ಮಾಡಿ ಸಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ ಕಿಡಿಕೇಡಿಗಳು.
ಕೃತ್ಯ ಖಂಡಿಸಿ ಶಾಸಕ ಆನಂದ್ ಸಿಂಗ್ ರಿಂದ ಹೊಸಪೇಟೆ ಟೌನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲು.ಸೈಬರ್ ಕ್ರೈಮ್ ಅಡಿಯೂ ದೂರು ದಾಖಲು.ಅಪ ಪ್ರಚಾರಕ್ಕೆ ಕಿವಿ ಕೊಡದಂತೆ ನಾಯಕ ಜನಾಂಗದ ಮುಖಂಡರಿಗೆ ಮನವಿ ಮಾಡಿದ ಶಾಸಕ.

ಇಬ್ಬರು ಮಕ್ಕಳ ಜೊತೆ ಪತ್ರಿಕಾಗೋಷ್ಟಿ ನಡೆಸಿದ ಶಾಸಕ ಆನಂದ್ ಸಿಂಗ್.ನಾಯಕ ಜನಾಂಗಕ್ಕೆ ಅವಮಾನ ಮಾಡುವಂತ ಕೆಲಸ ಮಾಡಿಲ್ಲ ಅಂತಾ ಪತ್ರಿಕಾಗೋಷ್ಟಿಯಲ್ಲೆ ಇಬ್ಬರು ಮಕ್ಕಳ ತಲೆ ಮೇಲೆ ಕೈ ಇಟ್ಟು ಪ್ರಮಾಣ ಮಾಡಿದ ಶಾಸಕ.
ಚುನಾವಣೆ ದೃಷ್ಟಿಯನ್ನಿಟ್ಟುಕೊಂಡು ನನ್ನೊಟ್ಟಿಗೆ ಗಾಡ ಸಂಬಂಧ ಹೊಂದಿರುವ ವಾಲ್ಮೀಕಿ ಮತಗಳನ್ನ ದೂರ ಮಾಡಿ ಸೋಲಿಸಲಿಕ್ಕಾಗಿ ಸಂಚು ಮಾಡಲಾಗಿದೆ ಎಂದರು.

LEAVE A REPLY

Please enter your comment!
Please enter your name here