ಶಾಸಕರ ಪರವಾಗಿ ಕೆಲಸ ಮಾಡೋ ಸಿಪಿಐ…!?

0
326

ಬಳ್ಳಾರಿ/ಹೂವಿನಹಡಗಲಿ:ಶಾಸಕರ ಪರವಾಗಿ ಕೆಲಸ ಮಾಡೋ ಸಿಪಿಐ ವಿರುದ್ದ ಗ್ರಾಮಸ್ಥರ ಆಕ್ರೋಶ,ಪಿಐ ಧಮ್ಕಿ ಹಾಕಿದ್ದಕ್ಕೆ ಎಸ್ ಪಿ, ಗೃಹ ಸಚಿವರಿಗೆ ದೂರು ಸಲ್ಲಿಕೆ,ಶಾಸಕ ಪರಮೇಶ್ವರ ನಾಯ್ಕ್ ಬೆಂಬಲಿಗರಾಗಿರುವ ನಿಂಗನಗೌಡ್ರ ಸಹೋದರ ಪರವಾಗಿ ನಿಂತಿರುವ ಸಿಪಿಐ ಸುಧೀರ ಬೆಂಕಿ ಅಕ್ರಮವನ್ನು ಪ್ರಶ್ನೆ ಮಾಡಿದ ಹಾಲೇಶ ಸುಮ್ಮನಾಗದಿದ್ದರೇ ಒದ್ದು ಒಳಗೆ ಹಾಕತೇನಿ ಅಂತಾ ಧಮ್ಕಿ ಹಾಕಿದ ಆಡಿಯೋ ಬಹಿರಂಗವಾಗುತ್ತಿದ್ದಂತೆ ಹಿರೇಬನ್ನಿಮಟ್ಟಿ ಗ್ರಾಮಸ್ಥರು ಶಾಸಕ ಪರಮೇಶ್ವರ ನಾಯ್ಕ್ ಹಾಗೂ ಪೋಲೀಸರ ವರ್ತನೆ ವಿರುದ್ದ ಆಕ್ರೋಶಗೊಂಡಿದ್ದಾರೆ, ಅಲ್ಲದೇ ಸಶ್ಮಾನದ ಜಾಗದ ವಿಚಾರದಲ್ಲಿ ಅನಗತ್ಯವಾಗಿ ಪ್ರವೇಶ ಮಾಡುತ್ತಿರುವ ಪೋಲಿಸರ ವಿರುದ್ದ ಹಾಲೇಶ ಗೃಹ ಸಚಿವರು ಹಾಗೂ ಎಸ್ ಪಿಗೆ ದೂರು ನೀಡಲು ಮುಂದಾಗಿದ್ದಾರೆ,ಬೈಟ್. ಹಾಲೇಶ ಗಳಗನಾಥ ( ಅಕ್ರಮ ಪ್ರಶ್ನೆ ಮಾಡಿದವರು )

ವೈಸ್ ಓವರ್. ಒಟ್ಟಾರೆ ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ, ಕಾನೂನು ಕಾಪಾಡಬೇಡಾದ ಪೊಲೀಸರೇ ಇದೀಗ ಕಾನೂನು ಬಾಹಿರ ಕೆಲಸ ಮಾಡುವ ಮೂಲಕ ಜನರನ್ನು ಬೆದರಿಸುತ್ತಿರುವ ಪ್ರಕರಣದ ಬಗ್ಗೆ ಹಿರಿಯ ಪೊಲೀಸ ಅಧಿಕಾರಿಗಳಿಗೆ ಉತ್ತರಿಸಬೇಕಾಗಿದೆ.

ಬೈಟ್, CPI ಸುಧೀರ ಬೆಂಕಿ ಬೈಯ್ದು ಧಮ್ಕಿ ಹಾಕಿರುವ ಆಡಿಯೋ

LEAVE A REPLY

Please enter your comment!
Please enter your name here