ಶಿಕ್ಷರ ಹುದ್ದೆಗಳನ್ನು ಭರ್ತಿಮಾಡುವಂತೆ ಒತ್ತಾಯ.

0
190

ಮಂಡ್ಯ/ಮಳವಳ್ಳಿ: ಕೇಂದ್ರ ಪುರಸ್ಕೃತ ಆದರ್ಶ ವಿದ್ಯಾಲಯಕ್ಕೆ ಖಾಲಿಯಿರುವ ಶಿಕ್ಷಕರ ಹುದ್ದೆ ಯನ್ನು ಕೂಡಲೇ ನೇಮಕ ಮಾಡಿ ಕೊಂಡುವಂತೆ ಶಾಲಾ ಅಭಿವೃದ್ಧಿ ಸಮಿತಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು .

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಶಿವಕುಮಾರ್ ರವರ ನೇತೃತ್ವದಲ್ಲಿ ಕನ್ನಡ. ಸಮಾಜಶಾಸ್ತ್ರ,ಚಿತ್ರ ಕಲೆ ಶಿಕ್ಷಕರು ಇಲ್ಲದೆ ಮಕ್ಕಳಿಗೆ ವಿದ್ಯಾಬ್ಯಾಸಕ್ಕೆ ತೊಂದರೆಯಾಗುತ್ತಿದೆ. ಕೂಡಲೇ ನೇಮಕ ಮಾಡಿ ಇಲ್ಲದಿದ್ದರೆ ಸೆ 25 ರಿಂದ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭ ದಲ್ಲಿ ಚಂದ್ರು, ಶ್ರೀನಿವಾಸ್ . ಪುಟ್ಟಣ್ಣ, ರಾಮಪ್ರಸಾದ್, ಚಿಕ್ಕಹೊನ್ನಯ್ಯ,ಪೋಷಕರಾದ ಪ್ರಭು, ಪುಟ್ಟಸ್ವಾಮಾರಾಧ್ಯ, ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here