ಶಿಡ್ಲಘಟ್ಟದ ಮೂಲಕ ಸಾಗಾಣಿಕೆ ಮಾಡುತ್ತಿದ್ದ ಮರಳು

0
177
Nammuru T V Online News Channel
Nammuru T V Online News Channel

ಶಿಡ್ಲಘಟ್ಟ : ಶಿಡ್ಲಘಟ್ಟದ ಮೂಲಕ ಸಾಗಾಣಿಕೆ ಮಾಡುತ್ತಿದ್ದ ಮರಳು ತುಂಬಿದ ಟ್ರ್ಯಾಕ್ಟರ್ ಗಳನ್ನು ವಶಕ್ಕೆ ಪಡೆದುಕೊಂಡ ತಹಶೀಲ್ದಾರ್ ಅಜಿತ್ ರೈ…ಶಿಡ್ಲಘಟ್ಟ ದಿಂದ ಜಂಗಮಕೋಟೆ ಕಡೆಗೆ ಸಾಗಿಸಲಾಗುತ್ತಿದ್ದ ಮರಳು..ಜಿಲ್ಲೆಯಲ್ಲಿ ಮರಳು ಸಾಗಾಣಿಕೆಗೆ ನಿಷೇಧವಿದ್ದರೂ ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್ ಗಳು..ಅಧಿಕಾರ ವಹಿಸಿಕೊಂಡ ಮಾರನೇ ದಿನವೇ ರೈಡ್…

LEAVE A REPLY

Please enter your comment!
Please enter your name here