ಶಿವಯೋಗಿ ಮಂದಿರಕ್ಕೆ ಅಮಿತ್ ಷಾ ಭೇಟಿ…

1
155

ಬಾಗಲಕೋಟೆ:ಶಿವಯೋಗಿ ಮಂದಿರಕ್ಕೆ ಇಂದು ಅಮಿತ್ ಷಾ ಭೇಟಿ ನೀಡಿದರು.ಭೇಟಿ ನೀಡಿದ ನಂತರ ಶಿವಯೋಗಿ ಮಂದಿರದಲ್ಲಿ ದೇವಸ್ಥಾನಗಳಿಗೆ ಮೊದಲು ಹೋಗಿ ಪೂಜೆಯನ್ನು ಸಲ್ಲಿಸಿದರು.ತದನಂತರ ನೇರವಾಗಿ ಚರ್ಚೆಗೆ ಭಾಗವಹಿಸುವ ಸ್ಥಳಕ್ಕೆ ಭೇಟಿ ನೀಡಿದ್ದರು.ಸುಮಾರು ನೂರ ಐವತ್ತಕ್ಕೂ ಅಧಿಕ ಸ್ವಾಮೀಜಿಗಳು ಜೊತೆಯಲ್ಲಿ ಚರ್ಚೆ ಮಾಡಲು ಮುಂದಾದರು.ವೀರಶೈವ ಲಿಂಗಾಯತ ಎಂಬ ಪ್ರತ್ಯೇಕ ಧರ್ಮದ ವಿಚಾರವಾಗಿ ಸ್ವಾಮೀಜಿಗಳ ಯೊಂದಿಗೆ ಮಾತನಾಡಿದ ಅಮಿತ್ ಷಾ ಅವರು ಯಾವುದೇ ಕಾರಣಕ್ಕೂ ವೀರಶೈವ ಲಿಂಗಾಯತ ಎಂಬ ಪ್ರತ್ಯೇಕ ಧರ್ಮದ ವಿಚಾರವನ್ನು ಅಗಲಿಕೆ ಬಿಡುವುದಿಲ್ಲ .

ಇದರಲ್ಲಿ ಪ್ರಮುಖವಾಗಿ ಡಾ॥ ಸಂಗನಬಸವ ಸ್ವಾಮೀಜಿ ಮತ್ತು ಶ್ರೀ ಕಾಶಿ ಶ್ರೀಶೈಲ ಶ್ರೀಗಳು ಇದ್ದರೂ ಇವರು ಅಮಿತ್ ಶಾ ಅವರಿಗೆ.
ನೀವು ಯಾವುದೇ ಕಾರಣಕ್ಕೂ ವೀರಶೈವ ಮತ್ತು ಲಿಂಗಾಯತ ಎಂದು ಪ್ರತ್ಯೇಕ ಧರ್ಮವನ್ನು ಒಡೆಯಬಾರದು ಎಂದು ಅಮಿತ್ ಶಾ ಅವರಿಗೆ ಸ್ವಾಮೀಜಿಗಳು ಮನವಿ ಪತ್ರವನ್ನು ಸಲ್ಲಿಸಿದರು .
ಅವರಲ್ಲಿ ಇತಕ್ಕಂಹ ಎಲ್ಲ ಫೈಲುಗಳನ್ನು ಅಮಿತ್ ಶಾ ಅವರಿಗೆ ಹಸ್ತಾಂತರ ಮಾಡಿದರು.ಕೊನೆಯ ಗಳಿಗೆಯಲ್ಲಿ ಟಿಕೆಟ್ಟಿನ ವಿಚಾರವಾಗಿ ಎಂ ಕೆ ಪಟ್ಟಣಶೆಟ್ಟಿ ಅವರಿಗೆ ಟಿಕೆಟ್ ಕೈ ತಪ್ಪಿದೆ ಎಂದು ತಿಳಿದುಕೊಂಡ ಮುಖಂಡರು ಎಂ ಕೆ ಪಟ್ಟಣಶೆಟ್ಟಿ ಅವರಿಗೆ ನಿಮಗೆ ಯಾಕೆ ಟಿಕೆಟ್ಟು ಕೊಡುತ್ತಿಲ ನೀವು ನಾಯಕರುಗಳನು ನೀವು ಕೇಳಬೇಕು ನಾವು ಬಿಡುವುದಿಲ್ಲವೆಂದು ಗೆರೆ ಹಾಕಿ ಪ್ರಶ್ನೆ ಮಾಡಿದರು.ಇದರಿಂದ ಒಂದು ತರಹ ಉದ್ವಿಗ್ನ ವಾದ ಶಿವಯೋಗ ಮಂದಿರ. ಅಲ್ಲಿನ ಇರತಕ್ಕಂಥ ಒಬ್ಬರು ಗೊಬ್ಬರ ಮುಖಂಡರು ಸಮಾಧಾನ ಪಡಿಸುವ ಪ್ರಯತ್ನದಲ್ಲಿ ತೊಡಗಿದ್ದರು .
ಅಷ್ಟಾದರೂ ಒಬ್ಬರು ಕೋಬ್ರ ಮುಖಂಡರ ಮಧ್ಯೆ ವಾಕ್ಸಮರ ಜೋರಾಗಿ ಕಂಡು ಬಂತು.ಕೊನೆಯ ಗಳಿಗೆಯಲ್ಲಿ ಮುಖಂಡರನ್ನು ಸಮಾಧಾನ ಪಡಿಸುವ ಪ್ರಯತ್ನದಲ್ಲಿ ಎಂ ಕೆ ಪಟ್ಟಣಶೆಟ್ಟಿ ಅವರು ತೊಡಗಿದ್ದರು.

ಜಿಲ್ಲಾ ವರದಿಗಾರರ ಮಲ್ಲಪ್ಪ ಪರೂತಿ ನಮ್ಮೂರ ಟೀವಿ ಬಾಗಲಕೋಟ .

1 COMMENT

LEAVE A REPLY

Please enter your comment!
Please enter your name here