ಶುದ್ದಕುಡಿಯುವ ನೀರಿನ ಘಟಕ ಸ್ಥಾಪನೆ.

0
229

ಬಳ್ಳಾರಿ/ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೂ ಹಾಗು ಪ್ರವಾಸಿಗರಿಗೂ ಶುದ್ದಕುಡಿಯುವ ನೀರಿನ ಘಟಕ ಸ್ಥಾಪಿಸಿದ ಭಾಪುಸ ಇಲಾಖೆ.

ಹಂಪಿಯ ದೇವಸ್ಥಾನದ ಆವರಣದಲ್ಲಿ  ಸುಮಾರು ಐದು ಲಕ್ಷ ರೂ. ವೆಚ್ಚದಲ್ಲಿ  ಹಂಪಿ ಕಿರುವಲಯದ ಭಾರತೀಯ ಪುರಾತತ್ವ  ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಪ್ರತಿದಿನ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಹಾಗು ಪ್ರವಾಸಿಗರು  ಬರುತ್ತಾರೆ ಇಲ್ಲಿಯವರೆಗೆ  ದೇವಸ್ಥಾನದಲ್ಲಿ ತುಂಗಭದ್ರ  ನದಿಯ ನೀರು ಅಥವಾ ಕೊಳವೆಭಾವಿ  ನೀರು ದೊರೆಯುತ್ತಿತ್ತು  ಆದರೆ ಶುದ್ದನೀರಿನ ಘಟಕ ವಿರಲಿಲ್ಲಮಾರ್ಗದರ್ಶಿ ಸಂಘ ಹಾಗುಸ್ಥಳೀಯ ಸಂಘಟನೆ ಗಳು ಹಂಪಿಯ  ಹಿಂದೂ ಧಾರ್ಮಿಕಧತ್ತಿ ಇ ಲಾಖೆ, ಹಂಪಿ ಪ್ರದೇಶ ನಿರ್ವಹಣಾ ಪ್ರಾಧಿಕಾರ, ಭಾರತೀಯ  ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿದ ಸಂಧರ್ಭದಲ್ಲಿ  ಮನವಿ ಮಾಡಿದ್ದರು

ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಬ್ರಹ್ಮ ರಥೋತ್ಸವದ ವೇಳೆಗೆ ಭಕ್ತರಿಗೂ ಹಾಗು  ಪ್ರವಾಸಿಗರಿಗೂ ಶುದ್ದ ಕುಡಿಯುವ ನೀರು ದೊರೆಯಲಿದೆ ಈ ಕಾರ್ಯಕ್ಕೆ ಮಾರ್ಗದರ್ಶಿ ಸಂಘ ಹಾಗು ಸ್ಥಳೀಯ ಸಂಘಟನೆಗಳು,ಸಾರ್ವಜನಿಕರೂ ಅಧಿಕಾರಿಗಳನ್ನು ಪ್ರಶಂಸಿದ್ದಾರೆ

LEAVE A REPLY

Please enter your comment!
Please enter your name here