ಶೆಟರ್ ಮುರಿದು ಕಳ್ಳತನ.

0
292

ಚಿಕ್ಕಬಳ್ಳಾಪುರ/ಚಿಂತಾಮಣಿ : ನಗರದ ಬೆಂಗಳೂರು ರಸ್ತೆಯಲ್ಲಿರುವ ವಿನಾಯಕ ವೈನ್ಸನ ಶೆಟರ್ ಮೀಟಿ ಕಳ್ಳತನ ಮಾಡಿರುವ ಘಟನೆ ವರಧಿಯಾಗಿದ್ದು ಕಳ್ಳರು ಮದ್ಯದ ಬಾಟಲಿಗಳು ಮತ್ತು ಹಣವನ್ನು ದೋಚಿ ಪರಾರಿಯಾಗಿದ್ದಾರೆ.ದಿನದ ೨೪ ಗಂಟೆಯು ಸಾರ್ವಜನಿಕರು ಮತ್ತು ವಾಹನಗಳು ಒಡಾಡುವ ಪ್ರದೇಶವಾಗಿದ್ದರು ಕಳ್ಳರು ತಮ್ಮ ಕೈಚಳಕದ ಕರಾಮತ್ತು ತೋರಿಸಿದ್ದಾರೆ.ಗ್ರಾಮಾಂತರ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇಮ್ರಾನ್ ಖಾನ್ ಆರ್.ಕೆ
ನಮ್ಮೂರ ಟಿವಿ ಚಿಂತಾಮಣಿ.

LEAVE A REPLY

Please enter your comment!
Please enter your name here