ಶ್ರೀಕೃಷ್ಣ ವೇಷಧಾರಿಗಳಿಂದ ಪ್ಯಾಷನ್ ಶೋ !

0
175

ಬಳ್ಳಾರಿ/ ಬಳ್ಳಾರಿ:ಮಾಡಲ್ಗಳ ಮಾಯಾನಡಿಗೆಯನ್ನೂ ನೀವೂ ನೋಡಿರಬಹುದು. ಫಿಲ್ಮ್ ಸ್ಟಾರ್ ಗಳ ಬೆಕ್ಕಿನ ನಡಿಗೆ ನೋಡಿ ಬೆರಗಾಗಿರರಬಹುದು., ಆದ್ರೆ ಶ್ರೀಕೃಷ್ಣ ವೇಷಧಾರಿಗಳ ಪ್ಯಾಷನ್ ಶೋ ವನ್ನು ನೀವೂ ನೋಡಿರಲಿಕ್ಕಿಲ್ಲ, ಬಳ್ಳಾರಿ ಯಲ್ಲಿಂದು ಶ್ರೀಕೃಷ್ಣ ಜನ್ಮಾಷ್ಟಮಿಯಂಗವಾಗಿ ನಗರದ ಹೊರವಲಯದ ವಿಸಡಂಲ್ಯಾಂಡ್ ಸ್ಕೂಲ್ ನಲ್ಲಿ ಶ್ರೀಕೃಷ್ಣ ವೇಷಧಾರಿಗಳ ಪ್ಯಾಷನ್ ಶೋ ಜರುಗಿತು. ನೂರಾರು ಸಣ್ಣ ಸಣ್ಣ ಮಕ್ಕಳು ಶ್ರೀಕೃಷ್ಣನ ವೇಷ ಧರಿಸಿ ವೇದಿಕೆಯ ಮೇಲೆ ಹೆಜ್ಜೆ ಹಾಕಿದ್ರೂ. ರಾಧೆಯ ಜೊತೆ ಕೆಲ ಮಕ್ಕಳು ಪ್ಯಾಷನ್ ಶೋ ಮಾಡಿ ನೋಡುಗರ ಗಮನ ಸೆಳೆದರು, ಅಲ್ಲದೇ ಬೆಣ್ಣೆ ಗಡಿಗೆ ಒಡೆದು ಮಕ್ಕಳು ಸಂಭ್ರಮಿಸಿದರು,

LEAVE A REPLY

Please enter your comment!
Please enter your name here