ಶ್ರೀಮುರಳಿಯ ಬೆಂಬಲ ರವಿ ಬೆಳಗೆರೆಗೆ..

0
109

ವಿಜಯಪುರ:ಸಿಂದಗಿ:ಸಹ ಪತ್ರಕರ್ತನಿಗೆ ಸುಪಾರಿ ನೀಡಿ ಜೈಲುಪಾಲಾಗಿರುವ ಪತ್ರಕರ್ತ.ರವಿ ಬೆಳಗೆರೆ ಬೆಂಬಲಕ್ಕೆ ಚಿತ್ರ ತಂಡಸಿದ್ದವಾಗಿದೆಯಾ. ಈ ಪ್ರಶ್ನೆಗೆ ಇದೀಗ ಸದ್ದಿಲ್ದೇ ತೆರೆಮರೆಯಲ್ಲಿ ಕೆಲಸ ಮಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ರೊರಿಂಗ್ ಸ್ಟಾರ್ ಉಗ್ರಂ ಖ್ಯಾತಿಯ ಶ್ರೀಮುರಳಿ ರವಿ ಬೆಳಗೆರೆ ಬೆಂಬಲಕ್ಕೆ ನಿಂತಿದ್ದಾರೆ. ಈ ಬಗ್ಗೆ ವಿಜಯಪುರದಲ್ಲಿ.ಖಾಸಗಿಕಾರ್ಯಕ್ರಮಕ್ಕೆ ಅಗಮಿಸಿದ್ದನಟ ಶ್ರೀಮುರುಳಿ ಮಾತನಾಡಿ, ರವಿ ಅಂಕಲ್ ಅವ್ರು ಬೆಂಬಲಕ್ಕೆ ನಮಗೆ ಕರೆಯಲಿ

ಕರೆಯದೇ ಇರಲಿ.ನಾವುಅವ್ರ ಬೆಂಬಲಕ್ಕೆ ಇರುತ್ತೆವೆಂದು ಹೊಸ ಬಾಂಬ್ ಸಿಡಸಿದ್ದಾರೆ.ನಟ ಶ್ರೀನಗರ ಕಿಟ್ಟಿ ಹಾಗೂ ಅವ್ರ ಪತ್ನಿ ಭಾವನಾ ಅವ್ರು ನಮ್ಮಬೆಂಬಲನ್ನು
ಕೇಳ್ತಾರೊ ಬಡ್ತಾರೊ ಗೊತ್ತಿಲ್ಲ.ಆದ್ರೆನಮ್ಮ ಸಹಕಾರ, ಸಪೋರ್ಟ್ ಹಾಗೂ ಗುಡ್ ಲಕ್ ಸದಾ ಇರುತ್ತದೆ ಎಂದು ಮುರುಳಿ ಬೆಂಬಲ ಸೂಚಿಸಿದ್ದಾರೆ. ಇದನ್ನು ನಾವು ಎಲ್ಲಿಯೂಬರೆಯಬೇಕಿಲ್ಲ. ಹೇಳಿಕೊಳ್ಳಬೇಕಿಲ್ಲ.ಎಲ್ಲರಿಗೂ ಒಬ್ಬರಿಗೆಒಬ್ಬರು ಸಹಾಯಕ್ಕಾಗಿ ಬರಬೇಕು.ಒಬ್ಬರಿಗೊಬ್ಬರುಪ್ರೀತಿಸಬೇಕು. ಎಲ್ಲೋ ಒಂದು ಕಡೆ ಹೆಚ್ಚು ಕಡಿಮೆಆಗಿರಬೇಕು. ಅದ್ರಲ್ಲಿ ಆದ ತಪ್ಪನ್ನು.ತಿದ್ದುಕೊಂಡು ಒಟ್ಟಾಗಿಇರಬೇಕೆಂದ್ರು..

ವರದಿ: ನಮ್ಮೂರು ಟಿವಿ ನಂದೀಶ

LEAVE A REPLY

Please enter your comment!
Please enter your name here