ಶ್ರೀಲಕ್ಷ್ಮಿ ನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ.

0
148

ಮಂಡ್ಯ/ಮಳವಳ್ಳಿ: ಇತಿಹಾಸ ಪ್ರಸಿದ್ಧ ಮಾರೇಹಳ್ಳಿ ಶ್ರೀಲಕ್ಷ್ಮಿ ನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಳವಳ್ಳಿ ಹೊರವಲಯದ ಮಾರೇಹಳ್ಳಿ ಬಳಿವಿರುವ ದೇವಸ್ಥಾನ ದ ಆವರಣದಲ್ಲಿ ನಡೆಸಲಾಯಿತು.

ಜೂ 4 ರಿಂದ ಉತ್ಸವ ಗಳು ಆರಂಭವಾಗಿ ಜೂ 16 ರವರೆಗೂ ನಡೆಯಲಿದ್ದು. ದು ಬ್ರಹ್ಮ ರಥೋತ್ಸವ ನಡೆಸಿ ವಿಶೇಷ ಪೂಜೆ ಸಲ್ಲಿಸಿ ಅನ್ನಸಂತರ್ಪಣೆವನ್ನು ನಡೆಸಿದರು.ಬ್ರಹ್ಮರಥೋತ್ಸವ ಕಾರ್ಯಕ್ರಮ ದಲ್ಲಿ ಶಾಸಕ ಪಿ.ಎಂ ನರೇಂದ್ರ ಸ್ವಾಮಿ ,ತಹಸೀಲ್ದಾರ್ ದಿನೇಶ್ ಚಂದ್ರ , ತಾ. ಪಂ ಅಧ್ಯಕ್ಷ ಆರ್ .ಎನ್ ವಿಶ್ವಾಸ್.ಉಪಾಧ್ಯಕ್ಷ ಮಾದು, ಜಿ.ಪಂ ಸದಸ್ಯ ಹನುಮಂತು ,ಪುರಸಭೆ ಮುಖ್ಯಾಧಿಕಾರಿ. ತಾ.ಪಂ ಇಲಾಖೆ ಅಧಿಕಾರಿಗಳು. ಸೇರಿದಂತೆ ಲಕ್ಷಾಂತರ ಭಕ್ತರು ಹಣ್ಣು ಜವನವನ್ನು ರಥಕ್ಕೆ ಎಸೆದರು.ಡಿವೈಎಸ್ ಪಿ ಮ್ಯಾಥ್ಯೂಸ್‌ ಥಾಮಸ್ ನೇತೃತ್ವದಲ್ಲಿ ಪೊಲೀಸ್ ತಂಡ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

LEAVE A REPLY

Please enter your comment!
Please enter your name here