ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

0
302

ದೊಡ್ಡಬಳ್ಳಾಪುರ: ನಗರದ ತೇರಿನ ಬೀದಿಯಲ್ಲಿನ ಇತಿಹಾಸ ಪ್ರಸಿದ್ದ  ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ. ದೇವಾಲಯದಲ್ಲಿ ವಿಶೇಷ  ಹೂವಿನ ಅಲಂಕಾರ,ಪೂಜಾಕೈಂಕರ್ಯಗಳನ್ನು ನೆರವೇರಿಸಿದ ಅರ್ಚಕವೃಂದ,‌ಮಹಿಳ ವೃಂದದವರಿಂದ ಭಗವಂತನ ನಾಮಸ್ಮರಣೆ ಮತ್ತು ಭಕ್ಕಿಗೀತೆಗಳ ಗಾಯನವನ್ನು ಏರ್ಪಡಿಸಾಲಾಗಿತ್ತು. ಮುಂಜಾನೆ ಯಿಂದಲೇ ಸಾಲುಗಟ್ಟಿ ನಿಂತು ಸಾವಿರಾರು ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದು ಪುನೀತರಾಗಿ ರಥೋತ್ಸವದಲ್ಲಿ  ಭಾಗಿ. ರಥೋತ್ಸವಕ್ಕೆ ಚಾಲನೆ ನೀಡಿದ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ. ರಥೋತ್ಸವ ದಲ್ಲಿ  ಭಾಗವಹಿಸಿದ್ದ ಸಾವಿರಾರು ಜನಭಕ್ತಾಧಿಗಳು ತೇರಿಗೆ ಬಾಳೆಹಣ್ಣು ಎಸೆಯುವುದರ ಮೂಲಕ ಪ್ರಸನ್ನ ಶ್ರೀ ವೆಂಕಟರಮಣಸ್ವಾಮಿಗೆ ತಮ್ಮ ಹರಿಕೆಯನ್ನು ತೀರಿಸಿ ಕೊಳ್ಳುವುದು ಇಲ್ಲಿನ ಜನರ ವಾಡಿಕೆ.

LEAVE A REPLY

Please enter your comment!
Please enter your name here