ಶ್ರೀ ಬಸವಮಾಚಿದೇವ ಸ್ವಾಮಿಜಿ ಯವರ ಹುಟ್ಟುಹಬ್ಬ ಆಚರಣೆ

0
248

ಬಳ್ಳಾರಿ /ಹೊಸಪೇಟೆ : ಮರಯಮ್ಮನ ಹಳ್ಳಿ ಯ ಶ್ರೀ ಬಸವಮಾಚಿದೇವ ಸ್ವಾಮಿಜಿ ಯವರ 33ನೇ ಹುಟ್ಟು ಹಬ್ಬವನ್ನು ಮರಿಯಮ್ಮನಹಳ್ಳಿಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಹಾಲು ಹಣ್ಣು ಬ್ರೆಡ್ ಕೊಡಲಾಯಿತು ಮಡಿವಾಳ ಯುವ ವೇದಿಕೆ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಎಂ.ಭರತ್ ಕುಮಾರ್ ಎ.ಪರಶುರಾಮ, ಎ.ಶಿವಪುತ್ರ, ಎ.ರಮೇಶ್, ಎ.ದೇವೆಂದ್ರ, ಎಂ.ಪರಶುರಾಮ. ನಾಗರಾಜ. ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.

LEAVE A REPLY

Please enter your comment!
Please enter your name here