ಮಹಿಳಾ ಕ್ಯಾಂಪಸ್ ಉದ್ಘಾಟನೆ.

0
146

ಚಿಕ್ಕಬಳ್ಳಾಪುರ ಜಿಲ್ಲೆ/ ಚಿಕ್ಕಬಳ್ಳಾಪುರ : ಸತ್ಯಸಾಯಿ ಪ್ರಶಾಂತಿ ನಿಕೇತನಂ ಮಹಿಳಾ ಕ್ಯಾಂಪಸ್ ನ ನಲ್ಲಕದಿರೇನ ಹಳ್ಳಿಯಲ್ಲಿ ಸ್ವಾಮೀಜಿ ಮದುಸೂದನ ರೆಡ್ಡಿ ರವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಮತಿ ಪ್ರೇಮ S M ಕೃಷ್ಣ ಸತ್ಯ ಸಾಯಿ ಟ್ರಸ್ಟ್ ನ ಅಧ್ಯಕ್ಷರಾದ ನರಸಿಂಹಯ್ಯ ಮೇಜರ್ ಜನರಲ್ ಬಕುನಿ ವಿದೇಶಿ ಆಹ್ವಾನಿತರು ಹಾಜರಿದ್ದರು.

LEAVE A REPLY

Please enter your comment!
Please enter your name here