ಸಂಕಷ್ಟಕ್ಕೀಡಾದ ಕುರಿಗಾಹಿ

0
231

ಬಳ್ಳಾಪುರ/ ಜಿಲ್ಲೆ ಶಿಡ್ಲಘಟ್ಟ: ತಡರಾತ್ರಿ ಸಿಡಿಲು ಬಡಿದು ಕುರಿಗಳು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.ತಲಕಾಯಲಬೆಟ್ಟ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಜಿ ನಕ್ಕಲಹಳ್ಳಿ ಗ್ರಾಮದ ನಿವಾಸಿ ನರಸಿಂಹಪ್ಪ ನವರ 17 ಕುರಿಗಳು ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿವೆ .ಸಾಲಸೂಲ ಮಾಡಿ ತಾನು ಸಾಕಿದ ಅಷ್ಟೂ ಕುರಿಗಳು ಏಕಕಾಲದಲ್ಲಿ ಸಾವನ್ನಪ್ಪಿದ ಹಿನ್ನಲೆಯಲ್ಲಿ ಸಂಕಷ್ಟಕ್ಕೀಡಾದ ರೈತ.ಪ್ರಸ್ತುತ ಸರ್ಕಾರ ನೀಡ ಬಹುದಾದ ಪರಿಹಾರಕ್ಕಾಗಿ ಕಾಯುವ ಪರಿಸ್ಥಿತಿ ಕುರಿಗಾಹಿ ನರಸಿಂಹಪ್ಪನದಾಗಿದೆ.

LEAVE A REPLY

Please enter your comment!
Please enter your name here