ಸಂಭ್ರಮದಿಂದ ದಿವ್ಯರಥೋತ್ಸೋವ ಆಚರಣೆ…

0
140

ಮಂಡ್ಯ/ಮಳವಳ್ಳಿ:ಪತ್ರಿ ವರ್ಷದಂತೆ ಈ ವರ್ಷಯೂ ಸಹ ಬಹಳ ಸಡಗರ ಸಂಭ್ರಮದಿಂದ ಮತ್ತಿತಾಳೇಶ್ವರ ಸ್ವಾಮಿ ದಿವ್ಯರಥೋತ್ಸೋವ.ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಸಲಾಯಿತು.ಮಳವಳ್ಳಿ ತಾಲ್ಲೂಕಿನ ಕಂದೇಗಾಲ.ಅಮೃತೇಶ್ವರ ಹಳ್ಳಿ,ಕಲ್ಲುವೀರನಹಳ್ಳಿ ಗ್ರಾಮಗಳ ಮದ್ಯಭಾಗದಲ್ಲಿ ನೆಲೆಸಿರುವ ಮತ್ತಿತಾಳೇಶ್ವರ ದೇವಸ್ಥಾನ ಐತಿಹಾಸಿಕ ಚರ್ಮ ರೋಗದ ವೈದ್ಯರು ಎಂಬ ಪ್ರಸಿದ್ಧಿ ಪಡೆದಿರುವ ಕ್ಷೇತ್ರಕ್ಕೆ ರಾಜ್ಯ ನಾನಾ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಪೂಜೆಸಲ್ಲಿಸುತ್ತಾರೆ.ಬರುವ ಭಕ್ತರಿಗೆ ಅನ್ನಸಂತರ್ಪಣೆ, ಪಾನಕ ,ಮಜ್ಜಿಗೆ ಸಹ ನೀಡಲಾಯಿತು.ಮತ್ತಿತಾಳೇಶ್ವರ ದಿವ್ಯರಥಕ್ಕೆ ಭಕ್ತರು ಮತ್ತು ನವ ದಂಪತಿಗಳುಹಣ್ಣು ಜಾವನ ಎಸೆದು ಭಕ್ತಿ ಭಾವ ಮೆರೆದರು.ಶಾಸಕ ಪಿಎಂ ನರೇಂದ್ರ ಸ್ವಾಮಿ,‌ಮಾಜಿ ಶಾಸಕ ಡಾ.ಕೆ ಅನ್ನದಾನಿ, ತಹಸೀಲ್ದಾರ್ ದಿನೇಶ್ ಚಂದ್ರ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ದೇವರ ದರ್ಶನ ಪಡೆದರು.

ಬೈಟ್ : ನಾಗಣ್ಣ ದೇವಸ್ಥಾನ ದ ಅರ್ಚಕರು

LEAVE A REPLY

Please enter your comment!
Please enter your name here