ಸಂಭ್ರಮದಿಂದ ಹುಟ್ಟು ಹಬ್ಬ ಆಚರಣೆ..

0
128

ಚಿಕ್ಕಬಳ್ಳಾಪುರ:ಜೆಡಿಎಸ್ ಜಿಲ್ಲಾ ಅಧ್ಯಕ್ಷರು ಆದ ಕೆ ವಿ ನಾಗರಾಜುರವರ ಅಭಿಮಾನಿಗಳಿಂದ 64ನೇ ಹುಟ್ಟು ಹಬ್ಬ ಆಚರಣೆ.ಜೆಡಿಎಸ್ ಜಿಲ್ಲಾ ಅಧ್ಯಕ್ಷರು ಪಕ್ಷದ ಧೀಮಂತ ನಾಯಕ, ರೈತ ಮುಖಂಡ, ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರು ಕೋಚಿಮುಲ್ ಕೆ ವಿ ನಾಗರಾಜುರವರ ಅಭಿಮಾನಿಗಳಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು ತಾಲ್ಲೂಕಿನ ರಂಗಸ್ಥಳಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಕೆ ವಿ ನಾಗರಾಜಣ್ಣನವರ 64ನೇ ಹುಟ್ಟು ಹಬ್ಬವನ್ನ ಕೆ ವಿ ನಾಗರಾಜುರವರ ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಸಂಭ್ರಮದಿಂದ ಆಚರಣೆ ಮಾಡಲಾಯಿತು ಮತ್ತು ವಿಶೇಷವಾಗಿ ನಾಗರಾಜುರವರು ಗೋ ಪೂಜೆ ಮಾಡಿ ಅಭಿಮಾನಿಗಳ ಜೊತೆ ಸಂಭ್ರಮದಿಂದ ಅವರ ಹುಟ್ಟು ಹಬ್ಬದ ಪಾಲ್ಗೊಂಡರು. ಅವರ ಜೊತೆ ಮಾಜಿ ಶಾಸಕರಾದ ಬಚ್ಚೇಗೌಡರು ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಜಾಕಾಂತ್ ಮಟಮಪ್ಪ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here