ಕೆರೆ ಏರಿಯನ್ನು ಒಡೆದಿರುವ ದುಷ್ಟರು..

0
194

ತುಮಕೂರು/ಗುಬ್ಬಿ:  ಸಿ.ಎಸ್.ಪುರ ಹೋಬಳಿಗಯ ಹುಲ್ಲೇಕೆರೆ ಗ್ರಾಮದ ಹೇಮಾವತಿ ಕೆರೆ ಏರಿಯನ್ನು ಒಡೆದಿರುವ ದುಷ್ಟರು.ಕೆರೆಯ 20 ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡಿರುವವರೆ ಈ ಕೃತ್ಯ ಮಾಡಿದ್ದಾರೆಂದು ಸ್ಥಳೀಯರ ಆರೋಪ.

LEAVE A REPLY

Please enter your comment!
Please enter your name here