ಸಚಿವರಿಂದ ಕಾಮಗಾರಿಗಳ ವೀಕ್ಷಣೆ…

0
65

ಚಾಮರಾಜನಗರ:ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಸಿ ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿಗಳು ವಿವಿ ಕಾವೇರಿ ಇಂದು ನಗರದಲ್ಲಿ ನಡೆಯುತ್ತಿರುವ ಜೋಡಿ ರಸ್ತೆ, ಅನ್ವರ್ ಪಾಷ ವೃತ್ತ ದಿಂದ ಗಾಳಿಪುರಕ್ಕೆ ಹೋಗುವ ರಸ್ತೆ ಅಗಲೀಕರಣದ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲನೆ ಮಾಡಿದರು.

ನಗರದ ಕರಿವರದರಾಯನ ಬೆಟ್ಟದ ತುದಿಯಲ್ಲಿ ನಗರಸಭೆ ವತಿಯಿಂದ ಸ್ಥಾಪಿಸಲ್ಪಟ್ಟ ಕಸ ವಿಲೇವಾರಿ ಘಟಕಕ್ಕೆ ಬೇಟಿನೀಡಿದರು…

ಆಶ್ರಯ ಹಾಗೂ ವಾಜಪೇಯಿ ಯೋಜನೆಯಡಿ ಯಲ್ಲಿ ಅರ್ಹ ಫಲಾನುಭವಿಗಳಿಗೆ ನೀಡಿರುವ ನಿವೇಶನಗಳಲ್ಲಿ ೩೨ ಬಡವರ ಸೈಟ್ ನಂಬರ್ ಬದಲಾವಣೆ ಗೂಂಡಿದರಿಂದ ತಿದ್ದುಪಡಿ ನೋದಣಿ ಮಾಡಿಕೂಡಲು ನಗರ ಸಭೆಯ ಅಧಿಕಾರಿವರ್ಗ ವಿಲಂಬ ಮಾಡುತ್ತಿರುವ ಬಗ್ಗೆ ಫಲಾನುಭವಿಗಳು ದೂರಿದರು…

ನಗರದಲ್ಲಿರುವ ತರಕಾರಿ ಮಾರ್ಕೆಟ್ ಹೂಸದಾಗಿ ನಿರ್ಮಿಸಲು ಸ್ಥಳಾವಕಾಶ ಮಾಡಿಕೂಡಬೇಕೆಂದು ಮಾರ್ಕೇಟ್ ವ್ಯಾಪಾರಸ್ಥರಲ್ಲಿ ಮನವಿ ಮಾಡಿದರು…ಇದೇವೇಳೆ ನಗರದ ಪಟ್ಟಣ ಪೋಲೀಸ್ ಠಾಣೆ ಕಟ್ಟಡ ದುರಸ್ತಿ ಪಡಿಸಲು ಪೋಲೀಸ್ ಇಲಾಖೆ ಮನವಿ ಮಾಡಿದರು….

LEAVE A REPLY

Please enter your comment!
Please enter your name here