ಸಮಾಜವಾದಿ ಹೋರಾಟಗಾರ ನಿಧನ.

0
127

ನಾಗಡಿಗೇರಿ ಕಿಟ್ಟಪ್ಪ ಗೌಡ(90) ನಿಧನ.

ಶಿವಮೊಗ್ಗ/ತೀರ್ಥಹಳ್ಳಿ :ಪಟ್ಟಣದ ನಿವಾಸದಲ್ಲಿ ನಿಧನ.

ಇಬ್ಬರು ಮಕ್ಕಳು ಹಾಗೂ ಅಪಾರ ಶಿಷ್ಯರನ್ನು ಬಿಟ್ಟು ಅಗಲಿದ ಕಿಟ್ಟಪ್ಪ ಗೌಡ.

ಶಿಕ್ಷಕರಾಗಿದ್ದ ಗೌಡರು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದು ಕೊಂಡಿದ್ದರು.

ಶಾಂತವೇರಿ ಗೋಪಾಲಗೌಡರ ಸಹವರ್ತಿಯಾಗಿದ್ದರು.

ಹಲವು ಭ್ರಷ್ಟಚಾರ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here