ಸಮಾಜ ಸೇವಕರಿಂದ ಕಿಟ್ ವಿತರಣೆ.

0
372

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲ್ಲೂಕಿನ ಮುರಗಮಲ್ಲದಲ್ಲಿರುವ ಶ್ರೀ ಮುಕ್ತೀಶ್ವರಸ್ವಾಮಿ ದೇವಸ್ಥಾನ ಕ್ಕೆ ಸಮಾಜ ಸೇವಕ ಕಾಂಗ್ರೇಸ್ ಟಿಕೇಟ್ ಆಕಾಂಕ್ಷಿಯ ಅಭ್ಯರ್ಥಿಯಾದ ಟಿ.ಸಿ ವೆಂಕಟೇಶ್ ರೆಡ್ಡಿ ರವರು ಭೇಟಿ ನೀಡಿ ಪೂಜೆ ಕಾರ್ಯಕ್ರಮ ನೆರವೇರಿಸಿ ದೀಪಾವಳಿ ಹಬ್ಬದ ಪ್ರಯುಕ್ತ ದೇವಸ್ಥಾನದಲ್ಲಿರುವ ಸ್ವಾಮಿಯವರಿಗೆ ಕಿಟ್ಟನ್ನು ವಿತರಣೆ ಮಾಡಿದರು.ಚಿಂತಾಮಣಿ ನಗರದ ಚೌಡರೆಡ್ಡಿಪಾಳ್ಯದ 4ನೇ ಕ್ರಾಸ್‌ ನಲ್ಲಿರುವ ಅಭಿಮಾನಿಗಳ ಮನೆಗೆ ಭೇಟಿ ನೀಡಿದ ಟಿ.ಸಿ ವೆಂಕಟೇಶ್ ರೆಡ್ಡಿ ರವರು ಮಹಿಳೆಯರಿಗೆ ದೀಪಾವಳಿ ಹಬ್ಬದ ಕಿಟ್ಟನ್ನು ವಿತರಣೆ ಮಾಡಿದರು.

LEAVE A REPLY

Please enter your comment!
Please enter your name here