ಸಮುದಾಯ ಬೀಟ್ ಪೊಲೀಸ್

0
305

ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರದ ಪೋಲೀಸ್ ವತಿಯಿಂದ ಆಯೋಜಿಸಿದ ಸಮುದಾಯ ಬೀಟ್ ಪೋಲೀಸ್. ಚಿಂತಾಮಣಿ ನಗರದ ಎಲ್ಲಾ ವಾರ್ಡ್ ಗಳಲ್ಲಿ ಸಮೂದಯ ಬೀಟ್ ಪೋಲೀಸ್ ಕಾರ್ಯಕ್ರಮ ವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ವರಿಷ್ಟದಿಕಾರಿ ಸುಚಾನೇ ಮೇರೆಗೆ ಡಿವೈಎಸ್ಪಿ ರವರ ಮಾರ್ಗದರ್ಶನದಲ್ಲಿ ಸಮುದಾಯದ ಬೀಟ್ ಪೋಲೀಸ್ ರನ್ನು ವಾರ್ಡ್ ಗಳಲ್ಲಿ ನೇಮಕ ಮಾಡಲಾಗಿದೆ .

ವಾರ್ಡ್ ಗಳಲ್ಲಿ ನಡೆಯುವ ಗಲಾಟೆ ಇರಬಹುದು, ಮಟ್ಟಕ ಆಡುವುದು,ರಾತ್ರಿ ಹೊತ್ತಿಗೆ ಬೀದಿಗಳಲ್ಲಿ ಕುಡಿದು ಗಲಾಟೆ ಮಾಡುವುದು, ರಾತ್ರಿ ವೇಳೆ ಕಳ್ಳತನ ಆಗುವುದನ್ನು ತಪ್ಪಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಡಿವೈಸ್‌ಪಿ ಕೃಷ್ಣಮೂರ್ತಿ ತಿಳಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪಿ ಬಿ ಹನುಮಂತಪ್ಪ, ಸಬ್ ಇನ್ಸ್‌ಪೆಕ್ಟರ್ ನರಸಿಂಹಮೂರ್ತಿ, ಶ್ರೀನಿವಾಸಯ್ಯ.ಎಎಸ್ಐ ಪ್ರತಾಪ್, ಬೀಟ್ ಪೋಲೀಸ್ ಬೀಟ್ ನಂ 1 ಶ್ರೀ ಮಳ್ಳೂರಪ್ಪ ,ಬೀಟ್ ನಂ 3 ಸನಾವುಲ್ಲಾ.ಮತ್ತು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here