ಸರಣಿ ಅಪಘಾತದಲ್ಲಿ ಬದುಕುಳಿದ ಇಬ್ಬರು!

0
248

ದಾವಣಗೆರೆ/ನಲ್ಲೂರು :  ಅಮ್ಮನಗುಡ್ಡ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಒಂದು ಓಮಿನಿ ಮತ್ತು  ಎರಡು ಬೈಕ್ ಗಳಿಗೆ ಅಪಘಾತ ವಾಗಿದ್ದು.ಬೈಕ್ ಸವಾರ ಮೇಳನಾಯಕನಕಟ್ಟೆ ಗ್ರಾಮದ ಚಂದ್ರಣ್ಣ (40) ಮತ್ತು ಶಿವಮೊಗ್ಗದ ಮಂಜುನಾಥ್ (35) ಅಪಘಾತವಾಗಿದೆ.ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಶಿವಮೊಗ್ಗ ಆಸ್ಪತ್ರೆ ಗೆ ಕರೆದ್ಯೋಯಲಾಗಿದೆ.

LEAVE A REPLY

Please enter your comment!
Please enter your name here