ಸರಳ ಸಜ್ಜನಿಕರಿಗೆ ಹ್ಯಾಟ್ರಿಕ್ ಜಯ…!

0
110

ಚಾಮರಾಜನಗರ: ಸರಳ ಸಜ್ಜನಿಕರ ಜೀವನದಿಂದ ಸಾರ್ವಜನಿಕ ಮನಗೆದ್ದು ಮೂರನೆ ಬಾರಿ ಆಯ್ಕೆಮಾಡಿದ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದ ಕಾಂಗ್ರೆಸ್‌ ಬ್ಲಾಕ್ ಅಧ್ಯಕ್ಷ ಮಹಮ್ಮದ್ ಅಸ್ಗರ್ ಅಲಿಯಾಸ್ ಮುನ್ನ…

ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುಧ್ಧಿ ಗೋಷ್ಠಿಯಲ್ಲಿ ಮಾತನಾಡುತ ನುಡಿದರು…

ಹ್ಯಾಟ್ರಿಕ್ ಬಾರಿಸಿರುವ ಮೂಲಕ ಪುಟ್ಟರಂಗ ಶೆಟ್ಟಿ ರವರು ಜನಸ್ಪಂದನ ಕಾರ್ಯಕ್ರಮಗಳಿಗೆ ಮೆಚ್ಚು ಚಾಮರಾಜನಗರ ಕ್ಷೇತ್ರದ ಎಲ್ಲಾ ಜನಾಂಗದ ಮತದಾರರು ಬಂದುಗಳು,ಕಾರ್ಯಕರ್ತರು, ಮುಖಂಡರು,ನಗರ ಹಾಗೂ ಗ್ರಾಮಾಂತರ ಬೂತ್ ಮಟ್ಟದ ಪ್ರತಿ ಕಾರ್ಯಕರ್ತರ ಶ್ರಮದ ಪ್ರತಿಫಲ ಈಗ ಶಾಸಕರಾಗಿದ್ದಾರೆ…

ಅಡ್ಡದಾರಿ ಹಾಗೂ ಕೋಮುವಾದಿಗೆ ಪ್ರೋತ್ಸಾಹ ನೀಡುವ ಬಿ ಜೆ ಪಿ ಪಕ್ಷಕ್ಕೆ ಜನರು ತಕ್ಕಪಾಠ ಕಲಿಸಿದ ಕ್ಷೇತ್ರದ ಜನರು ಮಾಜಿ ನಗರ ಸಭೆ ಅಧ್ಯಕ್ಷರಾದ ನಂಜುಂಡ ಸ್ವಾಮಿ ಅಭಿಪ್ರಾಯ …

LEAVE A REPLY

Please enter your comment!
Please enter your name here