ಮಾನಸ ಯಾತ್ರಿಗಳು ಸುರಕ್ಷ

0
88

ಮಂಡ್ಯ/ಮಳವಳ್ಳಿ:ಮಾನಸ ಸರೋವರದಲ್ಲಿ ಪ್ರಕೃತಿ ವಿಕೋಪ ಹಿನ್ನಲೆ ಮಾನಸ ಸರೋವರದಲ್ಲಿರುವ ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ 35ಕ್ಕೂ ಹೆಚ್ಚು ಯಾತ್ರಿಗಳು ಸುರಕ್ಷರಾಗಿದ್ದಾರೆ ಎಂದು ತಿಳಿದು ಬಂದಿದೆ.ಮಳವಳ್ಳಿ ಪಟ್ಟಣದ ಬಸವೇಶ್ವರ ಸಿಲ್ಕ್ ಅಂಡ್ ಸ್ಯಾರಿಸ್ ಅಂಗಡಿ ಮಾಲೀಕ ಶಿವಸ್ವಾಮಿ,ಪತ್ನಿ ಗೀತಾ, ಮಂಜುನಾಥ್ ಸ್ವಾಮಿ, ಪೂರ್ಣಿಮಾ,ಸೇರಿದಂತೆ 35ಕ್ಕೂ ಹೆಚ್ಚು ಮಳವಳ್ಳಿಪಟ್ಟಣದ ಯಾತ್ರಿಗಳು ಕಳೆದ ಜು 28 ರಂದು ಮಿನಿ ಬಸ್ ನಲ್ಲಿ ತೆರಳಿದ್ದರು ಎನ್ನಲಾಗಿದೆ.ಸದ್ಯ ಯಾತ್ರಿಗಳೆಲ್ಲರೂ ಸೇಫ್ ಆಗಿದ್ದಾರೆಂಬ ಮಾಹಿತಿ ಗಳು ಲಭ್ಯವಾಗಿದೆ.
ಈಗ ಯಾತ್ರಿ ಅಮರನಾಥ ಯಾತ್ರೆ ತೆರಳಿರುವ ಬಗ್ಗೆ ಹೆಚ್.ಬಿ ಶಿವಸ್ವಾಮಿ ರವರ ಪುತ್ರ ನಂದೀಶ್ ರಿಂದ ಮಾಹಿತಿ ಲಭ್ಯವಾಗಿದ್ದು, ಯಾತ್ರಿ ಶಿವಸ್ವಾಮಿ ಗೆ ಕರೆಮಾಡಿ ಮಾತನಾಡಿರುವ ಪುತ್ರ ನಂದೀಶ್. ತಿಳಿಸಿದ್ದಾರೆ.ಮಳವಳ್ಳಿ ಭಾಗದ ಯಾತ್ರಿಗಳೆಲ್ಲರು ಸೇಫ್ ಆಗಿದ್ದಾರೆಂಬ ಮಾಹಿತಿ ನೀಡಿರುವ ಯಾತ್ರಿ ಶಿವಸ್ವಾಮಿ..ಅವರು ಬಸ್ ನಲ್ಲಿರುವ ಪೋಟೋ ಗಳನ್ನು ಕಳುಹಿಸಿದ್ದಾರೆ

LEAVE A REPLY

Please enter your comment!
Please enter your name here