ಸರ್ಕಾರಿ ವೈದ್ಯನ ವಿರುದ್ಧ ಸಿಡಿದೆದ್ದ ಯುವಕರು

0
151

ಶಾಸಕರ ಮುಂದೆಯೇ ಪ್ರತಿಯೊಂದಕ್ಕೂ ಈ ಡಾಕ್ಟರ್ ಹಣ ಪಡೆತ್ತಾನೆ ಎಂದು ಶಾಸಕರಿಗೆ ದೂರು

ತುಮಕೂರು/ತಿಪಟೂರು: ತಾಲೂಕು ಹೊನ್ನವಲ್ಲಿ ಆಸ್ಪತ್ರೆ ಕಾರ್ಯಕ್ರಮದಲ್ಲಿ ಘಟನೆ.ಶಾಸಕರ ಮುಂದೆಯೇ ವೈದ್ಯನಿಗೆ ಯುವಕರ ಪ್ರಶ್ನೆಗಳ ಸರಮಾಲೆ.ಎಷ್ಟು ಗಂಟೆಗೆ ಬರ್ತೀರಾ, ಒಂದು ಚಿಕಿತ್ಸೆಗೆ ಎಷ್ಟು ಹಣ ಪಡೆಯುತ್ತಿರ ಎಂದು ಶಾಸಕರಿಗೆ ತಿಳಿಸಿ ಎಂದು ಯುವರು ವೈದ್ಯ ರಂಘುನಂದನ್ ಗೆ ತಾಕಿತ್ತು
ಯುವಕರ ಪ್ರಶ್ನೆಗೆ ತಬ್ಬಿಬಾದ ವೈದ್ಯ ರಂಗನಾಥ್
ಶಾಸಕ ಷಡಕ್ಷರಿ ಯುವಕರ ಸಮಾಧಾನ ಮಾಡಿ ಕಾರ್ಯಕ್ರಮ ಮುಗಿಯಲಿ ಈ ಬಗ್ಗೆ ಕ್ರಮತೆಗೆದುಕೊಳ್ಳುತ್ತೆನೆ ಎಂದ ಶಾಸಕ ಷಡಕ್ಷರಿ
ವಿಶ್ವ ಜನಸಂಖ್ಯಾ ದಿನಚರಣೆ ಅಂಗವಾಗಿ ಆಯೋಜನೆಗೊಂಡಿದ್ದ ಕಾರ್ಯಕ್ರಮ

LEAVE A REPLY

Please enter your comment!
Please enter your name here