ಸರ್ವಣಿಯರಿಂದ ದಲಿತರ ಮೇಲೆ ಹಲ್ಲೆ.

0
147

ಶಿವಮೊಗ್ಗ:ತಾಲೂಕು ಹರಮಘಟ್ಟದಲ್ಲಿ ಘಟನೆ.ನಿನ್ನೆ ರಾತ್ರಿ ನಡೆದ ಘಟನೆ.ದಲಿತರು ಆಂಜನೇಯ ದೇವರಿಗೆ ಹಾರ ಹಾಕಲು ಸರ್ವಣಿಯರ ಕೇರಿಗೆ ಹೋದಾಗ ಹಲ್ಲೆ.ಕಾಶಿ ಎಂಬಾತನಿಗೆ ಗಾಯ ಮೆಗ್ಗಾನ್ ಆಸ್ಪತ್ರೆಗೆ ದಾಖಲು. ಒಂದು ಗೂಡಾಂಗಡಿಗೆ ಬೆಂಕಿ ಹಚ್ಚಲಾಗಿದೆ.ಹಲ್ಲೆ ಸಂಬಂಧ 13 ಜನರ ಬಂಧನ.ಘಟನ ಸ್ಥಳಕ್ಕೆ ಎಎಸ್ಪಿ ಮುತ್ತುರಾಜ್ ಭೇಟಿ ನೀಡಿದ್ದಾರೆ.ಪೊಲೀಸರಿಂದ ಬಿಗಿ ಬಂದೊ ಬಸ್ತ್ ವ್ಯವಸ್ಥೆ.ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ.

ಸದ್ಯ ಗ್ರಾಮದಲ್ಲಿ ಶಾಂತಿಯುತವಾಗಿದೆ.

LEAVE A REPLY

Please enter your comment!
Please enter your name here