ಸರ್ವ ಧರ್ಮಗಳ ಸಾಮೂಹಿಕ ವಿವಾಹ.

0
255

ಬೆಂಗಳೂರು/ಕೆಆರ್ ಪುರ : ಇತ್ತೀಚೆಗೆ ಧರ್ಮಗಳ ನಡುವೆ ಸಂಘರ್ಷಗಳು, ಧರ್ಮಪಾಲನೆ ವೈಚಾರಿಕತೆಯ ತನ್ನದೇ ಆದ ರೀತಿಯಲ್ಲಿ ವಿವಾಹಗಳನ್ನು ನೆರವೇರಿಸುತ್ತಾರೆ ಆದರೆ ಮೂರೂ ಧರ್ಮಗಳಾದ ಹಿಂದು ಮುಸ್ಲೀಂ ಕ್ರಿಶ್ಚಿಯನ್ನರ ಮದುವೆಗಳು ವಿಭಿನ್ನವಾಗಿರುತ್ತದೆ, ಆ ಸಮಾರಂಭಗಳನ್ನು ನೋಡುವುದರೇ ಒಂದು  ಖುಷಿಯ ವಿಚಾರ ಅವೆಲ್ಲಾ ಒಂದೇ ವೇದಿಕೆಲ್ಲಿಯೇ ನಡೆದರೆ ಅದೊಂದು ಅದ್ಭುತವೇ ಸರಿ ಇಂತಹದೊಂದು ಮದುವೆ ಸಂಭ್ರಮ ಕೆಆರ್ಪುರದಲ್ಲಿ ಸಾಮೂಹಿಕ ವಿವಾಹದಲ್ಲಿ ಕಂಡು ಬಂತು, ಆ ಕುರಿತ ಒಂದು ಸ್ಟೋರಿ…..

ಹೀಗೆ ನವ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ 50ಕ್ಕೂ ಹೆಚ್ಚು ಜೋಡಿಗಳು ಕೆಆರ್ಪುರದಲ್ಲಿ ಹೆಚ್ಎಮ್ಸಿ ಟ್ರಸ್ಟ್ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇತ್ತೀಚಿನ ದಿನಗಳಲ್ಲಿ ಅದ್ದೂರಿ ಮದುವೆಗಳನ್ನು ಮಾಡುವ ಮೂಲಕ ದುಂದು ವೆಚ್ಚ ಮಾಡುತ್ತಿದ್ದಾರೆ, ಇದಕ್ಕೆ ಸಾಮೂಹಿಕ ವಿವಾಹ ಒಂದು ಅತ್ಯುತ್ತಮ ಪರಿಹಾರ ಮಾರ್ಗ ಅದೇ ಸಾಮೂಹಿಕ ವಿವಾಹದಲ್ಲಿ ಸರ್ವಧರ್ಮಗಳ ದಂಪತಿಗಳು ದಾಂಪತ್ಯಕ್ಕೆ ಕಾಲಿಟ್ಟಿದ್ದು ವಿಶೆಷವಾಗಿದೆ, ಈ ಸಮಾರಂಬದಲ್ಲಿ ಭಾಗವಹಿಸಿ ನವ ದಂಪತಿಗಳಿಗೆ ಆಶೀರ್ವದಿಸಿ ಶಾಸಕ ಬಿ.ಎ.ಬಸವರಾಜ್ರವರು ಶುಭ ಕೋರಿದರು.

ಸಮಾಜದಲ್ಲಿ ಭಾವೈಕ್ಯತೆ, ಸಾಮರಸ್ಯ ಬೆಸೆಯಲು ಸಾಮೂಹಿಕ ವಿವಾಹಗಳು ಹೆಚ್ಚು ಸಹಕಾರಿಯಾಗಲಿವೆ. ಹೆಚ್ಎಮ್ಸಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಹಿಂದು, ಮುಸ್ಲೀಂ ಹಾಗು ಕ್ರಿಶ್ಚಿಯನ್ ಧರ್ಮದ 50 ಜೋಡಿಗಳು ಅಸೆಮಣೆ ಏರಿದರು. ಸಮಾಜದಲ್ಲಿ ಜಾತಿ, ಧರ್ಮಗಳ ಮಧ್ಯೆಯಿರುವ ಸಂಘರ್ಷವನ್ನು ತೊರೆದು ಸಾಮರಸ್ಯ ಮೂಡಿಸಲು ಸಾಧ್ಯ ಎಂದು ಟ್ರಸ್ಟ್ ಅಧ್ಯಕ್ಷ ಕೆ.ಟಿ.ರಾಜ್ ಕುಮಾರ್ ತಿಳಿಸಿದರು.

ಒಂದೇ ವೇದಿಕೆಯಲ್ಲಿ ಹಿಂದು, ಮುಸ್ಲೀಂ ಹಾಗು ಕ್ರೈಸ್ತ ವದುವರರ ಸಾಮೂಹಿಕ ವಿವಾಹ ಮಾಡುತ್ತಿರುವುದ ರಿಂದ ಸಮಾಜಕ್ಕೆ ಎಲ್ಲರು ಒಂದೇ ಎಂಬ ಭಾವೈಕ್ಯತೆ ಮೂಡಲು ಸಾದ್ಯ.

ಒಂದೇ ವೇದಿಕೆಯಲ್ಲಿ ಸರ್ವ ಧರ್ಮೀಯರು ಸಾಮೂಹಿಕವಾಗಿ ವಿವಾಹ ವಾಗಿರುವುದು ಅಪರೂಪ ಇದು ಜಾತಿ ಮತ ಎಂಬ ಭೇದ ಮಾಡುವವರಿಗ ೆಇದು.

LEAVE A REPLY

Please enter your comment!
Please enter your name here