ಸಸ್ಯ ಸಂತೆ….

0
227

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ:ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ತೋಟಗಾರಿಕೆಯಿಂದ ಇಲಾಖೆ ಆವರಣದಲ್ಲಿ ಸಸ್ಯ ಸಂತೆ ಮಾಡಲಾಗಿತ್ತು

ಸುಮಾರು 40 ಬಗೆಯ ಸಸ್ಯೆಗಳನ್ನು ಇಟ್ಟಿದ್ದು ಸಾರ್ವಜನಿಕರು ಹಾಗೂ ರೈತರು
ಬೇಕಾದ ಸಸಿಗಳನ್ನು ಸರ್ಕಾರ ನಿಗಧಿ ಪಡಿಸಿದ ಬೆಲೆಗೆ ಪಡೆದುಕೊಳ್ಳುವಂತ ವಿಶೇಷವಾದ ಸಸ್ಯ ಸಂತೆಯಾಗಿತ್ತು.

ಹಲವಾರು ರೀತಿಯ ವಿವಿಧ ತಳಿಯ ಸಸ್ಯೆಗಳಾದ ಸಪೋಟ, ಮಾವು, ಸೀಬೆ, ಜಂಬುನೇರಳೆ, ಪನರನೇರಳೆ, ಕರಿಬೇವು, ನುಗ್ಗೆ, ಹಾಗೂ ಮನೆಗಳ ಮುಂದೆ ಅಲಂಕಾರಿತವಾದ ಸಸಿಗಳು ಬೆಳಸುವಂತ ಸಸಿಗಳನ್ನು ಮತ್ತು ಜೈವಿಕ ಗೊಬ್ಬರವನ್ನು ಸಸ್ಯ ಸಂತೆಯಲ್ಲಿ ಮಾರುತ್ತಿದ್ದಂತ ಸಸಿಗಳನ್ನು ಹಲವಾರು ಜನರು ಪಡೆದುಕೊಳ್ಳುತ್ತಿದ್ದರು.

ರೈತರು ದಿನ ನಿತ್ಯ ವ್ಯವಸಾಯದಲ್ಲಿ ತೊಡಗಿರುತ್ತಾರೆ. ಮನೆಗೆ ಬೇಕಾದ ದಿನಸಿ ಹಾಗೂ ಇನ್ನಿತರ ಸರಕುಗಳನ್ನು ಪಡೆದುಕೊಳ್ಳುವ ವಾರಕ್ಕೆ ಒಂದು ಭಾರಿ ಸಂತೆಗೆ ಬರುತ್ತಾರೆ. ಆದರೆ ವಿಶೇಷವಾಗಿ ಸಸ್ಯ ಸಂತೆಯಲ್ಲೂ ಸಸಿಗಳನ್ನು ಕೊಂಡುಕೊಳ್ಳುವುದು ಆಕರ್ಷಿಣೀಯವಾಗಿತ್ತು.

LEAVE A REPLY

Please enter your comment!
Please enter your name here