ಸಹೋದರಿಬ್ವರ ಬರ್ಬರ ಹತ್ಯೆ

0
155

ಬೀದರ್: ಭಾಲ್ಕಿ ನಗರದ ಲೆಕ್ಚರ್ ಕಾಲೂನಿಯಲ್ಲಿನ ಹನುಮಾನ ಮಂದಿರ ಬಳಿಯ ಅರ್ಕಾರಿ ಗೋದಾಮು ಬಳಿ ಸಹೋದರಿಬ್ವರ ಬರ್ಬರ ಹತ್ಯೆ. ಮೃತರಾದವರು ಇಬ್ರಾಹಿಂ ಮತ್ತು ಹುಸೇನ್ ಎಂದು ತಿಳಿದು ಬಂದಿದೆ.  ಕೊಲೆ ಮಾಡಿದ ಆರೋಪಿ ಅಲ್ಲಾಆ ಮತ್ತು ಆತನ ಮೂವರು ಸಂಗಡಿಗರು ನಗರ ಠಾಣೆಯಲ್ಲಿ ಪೊಲೀಸರಿಗೆ ಶರಣು.ಹಳೆಯ ದ್ವೇಷದ ಹಿನ್ನಲೆಯಲ್ಲಿ ಕೊಲೆ.  ಸ್ಥಳಕ್ಕೆ ಬೀದರ್ ಎಸ್ಪಿ ಪ್ರಕಾಶ ನಿಕ್ಕಿಂ ಭೇಟಿ ಪರಿಶೀಲನೆ.

LEAVE A REPLY

Please enter your comment!
Please enter your name here