ಸಾಧಕರಿಗೆ ಪ್ರತಿಭಾ ಪುರಸ್ಕಾರ.

0
167

ಚಿಕ್ಕಬಳ್ಳಾಪುರ:ಬಹುಜನ ವಿದ್ಯಾರ್ಥಿ ಸಂಘ -BVS. ವತಿಯಿಂದ ಸಾದಕರಿಗೆ ಪ್ರತಿಭಾ ಪುರಸ್ಕಾರ.

ಬಹುಜನ ವಿದ್ಯಾರ್ಥಿ ಸಂಘ -BVS. ಚಿಕ್ಕಬಳ್ಳಾಪುರ ಸಮಿತಿ ವತಿಯಿಂದ ಸಾಧಕರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನ ನಗರದ ಕೆ ಇ ಬಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಪಡೆದಂತಹ ವಿದ್ಯಾರ್ಥಿಗಳಿಗೆ ಮತ್ತು ಸಮಾಜ ಸೇವೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಾದಕರಿಗೆ ಪ್ರತಿಭಾ ಪುರಸ್ಕಾರವನ್ನ ಸಲ್ಲಿಸಲಾಯಿತು.

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here