ಸಾಮಾಜಿಕ ಜಾಲತಾಣದಲ್ಲಿ ಅವಹೇಳನೆ..? ಪ್ರಕರಣ

0
309

ಬಳ್ಳಾರಿ/ಬಳ್ಳಾರಿ : ಬರಹಗಾರ್ತಿ ಚೇತನಾ ತೀರ್ಥಹಳ್ಳಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಪ್ರಕರಣ- ಬಳ್ಳಾರಿ ವಲಯ ಐಜಿಪಿ ಮುರುಗನ್ ಗೆ ಮನವಿ ಸಲ್ಲಿಕೆ- ಕರ್ನಾಟಕ ಯುವ ಜಾಗೃತಿ ವೇದಿಕೆ ವತಿಯಿಂದ ಮನವಿ ಸಲ್ಲಿಕೆ- ಅವಹೇಳನ ಸಂದೇಶ ಹಂಚಿದ ಚಂದ್ರಶೇಖರ್ ಜಿ ಎನ್ ಎಂಬ ವ್ಯಕ್ತಿಯ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ಐಜಿಪಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ.

LEAVE A REPLY

Please enter your comment!
Please enter your name here