ಸಾಮಿಲ್ ಗೆ ಬೆಂಕಿ- ಲಕ್ಷಾಂತರ ಮೌಲ್ಯದ ಮರಗಳು ಭಸ್ಮ

0
289

ಬಳ್ಳಾರಿ/ ತೋರಣಗಲ್ಲು: ಕಟ್ಟಿಗೆ ಸಾಮಿಲ್ ಗೆ ಆಕಸ್ಮಿಕ ಬೆಂಕಿ ಸುಮಾರು ಮೂರು ಎಕರೆ ಪ್ರದೇಶದಲ್ಲಿರುವ ಸಾಮಿಲ್ ಜಮಾಲ್ ಸಾಬ್ ಎಂಬುವರಿಗೆ ಸೇರಿದ ಕಟ್ಟಿಗೆ ಸಾಮಿಲ್ ಲಕ್ಷಾಂತರ ಮೌಲ್ಯದ ಕಟ್ಟಿಗೆಗಳು ಬೆಂಕಿಗೆ ಆಹುತಿ ತೋರಣಗಲ್ಲು ಗ್ರಾಮದ ದುರುಗಮ್ಮ ದೇವಸ್ಥಾನದ ಎದುರಿನ  ಸಾಮಿಲ್ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡು ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿರುವ ಸಿಬ್ಬಂದಿ ಬಳ್ಳಾರಿ, ಹೊಸಪೇಟೆ, ಸಂಡೂರು ಮತ್ತು ಜಿಂದಾಲ್ ಕಾರ್ಖಾನೆಯ ಸುಮಾರು ೧೫ ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಆಗಮನ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮ ತೋರಣಗಲ್ಲು ಪೊಲೀಸರು  ಭೇಟಿ ಪರಿಶೀಲನೆ.

LEAVE A REPLY

Please enter your comment!
Please enter your name here