ಸಾರ್ವಜನಿಕರ ಕುಂದು ಕೊರತೆ ವಿಚಾರಣೆ

0
167

ಕೋಲಾರ / ಬಂಗಾರಪೇಟೆ : ಬಂಗಾರಪೇಟೆ ತಾಪಂ ಸಭಾಂಗಣದಲ್ಲಿ ಲೋಕಾಯುಕ್ರ ಪೊಲೀಸ್ ಅಧಿಕಾರಿಗಳಿಂದ ಸಾರ್ವಜನಿಕ ರ ಕುಂದು ಕೊರತೆ ವಿಚಾರಣೆ, ಡಿವೈಎಸ್ಪಿ ಕುಮಾರ್ , ಇನ್ಸ್‌ಪೆಕ್ಟರ್ ಪವನ್ ಕುಮಾರ್, ತಹಸೀಲ್ದಾರ್ ಸತ್ಯಪ್ರಕಾಶ್, ತಾಪಂ ಇಓ ವೆಂಕಟೇಶ್, ಇತರೆ ಇಲಾಖೆ ಅಧಿಕಾರಿಗಳು ಭಾಗಿ.

LEAVE A REPLY

Please enter your comment!
Please enter your name here