ಸಾಲಬಾದೆ ತಾಳಲಾರದೆ ರೈತ ನೇಣಿಗೆ ಶರಣು..

0
102

ವಿಜಯಪುರ/ಸಿಂದಗಿ:ತಾಲೂಕಿನ ಮಾಡಬಾಳ ಗ್ರಾಮದಲ್ಲಿ ಘಟನೆ.ಶಿವಾನಂದ ಕನ್ನೂರು 48 ನೇಣಿಗೆ ಶರಣಾದ ರೈತ.ತನ್ನ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣುವಿವಿಧ ಬ್ಯಾಂಕನಲ್ಲಿ 4ಲಕ್ಷಕ್ಕಿಂತ ಹೆಚ್ಚು ಸಾಲ ಮಾಡಿದ್ದ ಶಿವಾನಂದ.ಪಿಕೆಪಿಎಸ್ ಬ್ಯಾಂಕ್ ನಲ್ಲಿ 1ಲಕ್ಷ ಹಾಗೂ ಕೈಗಡ 3ಲಕ್ಷಕ್ಕಿಂತ ಹೆಚ್ಚು ಸಾಲ.4ಎಕರೆ ಜಮೀನನಲ್ಲಿ ಬೆಳೆದಿದ್ದ ಹತ್ತಿ ಕಬ್ಬು ಕೈಕೊಟ್ಟ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣು.

ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..

ನಮ್ಮೂರು ಟಿವಿ ನಂದೀಶ ಹಿರೇಮಠ ಸಿಂದಗಿ..

LEAVE A REPLY

Please enter your comment!
Please enter your name here