ಸಾಲ ಮನ್ನಾಗಾಗಿ ಒತ್ತಾಯಿಸಿ ಜಾಥಾ.

0
139

ಚಿಕ್ಕಬಳ್ಳಾಪುರ:ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿ ವತಿಯಿಂದ ರೈತರ ಮತ್ತು ಕೃಷಿ ಕಾರ್ಮಿಕರ ಸಾಲ ಮನ್ನಾಗಾಗಿ ಒತ್ತಾಯಿಸಿ,ಬರಗಾಲಕ್ಕೆ ತುತ್ತಶಗಿ ಸಂಭವಿಸಿರುವ ಬೆಳೆ ನಷ್ಟ ಪರಿಹಾರ ಒಂದು ಎಕರೆಗೆ 25,000 ಕ್ಕೆ ಈ,ಉದ್ಯೋಗ ಖಾತ್ರಿ, ಕುಡಿಯುವ ನೀರು ,ಜಾನುವಾರುಗಳಿಗೆ ಮೇವು, ಶಾಶ್ವತ ನೀರಾವರಿ ಯೋಜನೆಗಳ ಸಮಗ್ರ ಜಾರಿಗಾಗಿ ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ದುಡಿಯುವ ಜನರ ಮಹಾ ಕಾಲ್ನಡಿಗೆಯ ಜಾಥಾ ಮೇ 16 ರಿಂದ ಜೂನ್ 03 ರಂದು ಬೇಡಿಕೆಗಳ ಈಡೇರಿಕೆಗಾಗಿ ಡಿ ಸಿ ಕಛೇರಿಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಜಿಲ್ಲಾ ಕಾರ್ಯದರ್ಶಿ ಮುನಿವಂಕಟಪ್ಪ ತಿಳಿಸಿದರು.

LEAVE A REPLY

Please enter your comment!
Please enter your name here