ಸಾಲ ವಿತರಣೆ ಕಾರ್ಯಕ್ರಮ..

0
307

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ಡಿ ಸಿ ಸಿ ಬ್ಯಾಂಕ್ ವತಿಯಿಂದ ಸಾಲ ವಿತರಣೆ ಕಾರ್ಯಕ್ರಮ.ಶ್ರೀ ಶಕ್ತಿ ಸಂಘ ಮತ್ತು ಸಹಕಾರ ಸಂಘಗಳಿಗೆ ಡಿ.ಸಿ.ಸಿ ಬ್ಯಾಂಕ್ಯಿಂದ ಸಾಲ ವಿತರಣೆ.ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಡಿ.ಸಿ.ಸಿ.ಬ್ಯಾಂಕ್ ಗಳಿಂದ ಸಾಲ ವಿತರಣೆ.ಚಿಂತಾಮಣಿ ತಾಲ್ಲೂಕು ಗೆ ಸುಮಾರು ಎಂಟು ಕೋಟಿ ಡಿ.ಸಿ.ಸಿ ಬ್ಯಾಂಕ್ ಯಿಂದ ಸಾಲ ವಿತರಣೆ.ಶ್ರೀ ಶಕ್ತಿ ಸಂಘದ ಮಹಿಳೆಯರಿಗೆ ಎಲೆ ಅಡಿಕೆ, ಹರ್ಷನ ಕುಂಕುಮ ,ಹೂವು ಕೊಡುವುದರ ಮೂಲಕ ಚೆಕ್ ವಿತರಣೆ ಮಾಡಿದರು.ಕುರುಬೂರ ಸಹಕಾರ ಸಂಘದ1200 ಸದಸ್ಯರಿಗೆ ರೂ 49890000 .

ನಂದಿಗಾನಹಳ್ಳಿ ಸಹಕಾರ ಸಂಘದ . 248 ಸದಸ್ಯರಿಗೆ ರೂ 6980000. ಗೊಲ್ಲಹಳ್ಳಿ ಸಹಕಾರ ಸಂಘದ 188 ಸದಸ್ಯರಿಗೆ ರೂ5406000.ಎನಮಲಪಾಡಿ ಸಹಕಾರ ಸಂಘದ 375 ಸದಸ್ಯರಿಗೆ ರೂ13050000.ಕಿಸಾನ್ credit ಸಾಲಾ ವೈಜಕುರ್ ಸಂಘದ 78 ರೈತರಿಗೆ ರೂ 8955000 ಸಾಲವನ್ನು ಕೋಲಾರ ಚಿಕ್ಕಬಳ್ಳಾಪುರ ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷರಾದ ಗೊವಿಂದ್ ಗೌಡ ವಿತರಣೆ ಮಾಡಿ ಮಾತನಾಡಿ ಈ ಸಾಲವನ್ನು ದುರುಪಯೋಗಿ ಮಾಡದಿರಾ ನಿಮ್ಮ ಜಿವ ಉತ್ತಮವಾಗಲಿ ಹಾಗು ಈ ಹಣದಿಂದ ನೀವು ಸ್ವಂತ ಶಕ್ತಿಯಿಂದ ಜಿವನ ಮಾಡಬೇಕೆಂಬ ಉದ್ದೇಶದಿಂದ ಈ ಸಾಲವನ್ನು ಮಹಿಳೆಯರಿಗೆ ಶುನ್ಯ ಬಡ್ಡಿ ದರದಲ್ಲಿ ನಿಮಗೆ ಸರ್ಕಾರ ಕೊಡತಾಯಿದೆ ಡಿ ಸಿ ಸಿ ಬ್ಯಾಂಕ್ ಮುಖಾಂತರ.ಈ ಸಂದರ್ಭದಲ್ಲಿ ಡಿ.ಸಿ.ಸಿ ಬ್ಯಾಂಕ್ ಮ್ಯಾನೇಜರ್ ಬಾಲಾಜಿ ,ನಿರ್ದೇಶಕರು ಕೆ.ಎ ಮಂಜುನಾಥ,ಹಾಲು ಒಕ್ಕೂಟದ ಮಂಡಲಿ ನಿರ್ದೇಶಕರಾದ ಅಶ್ವಥ್ ನಾರಾಯಣ ಬಾಬು , ವೆಂಕಟರೌಣಪ್ಪ , ಜಿ ಪಂಚಾಯತ ಶಿವಣ . ತಾ ಪ ಸದಸ್ಯರಾದ ಸಿಕಲ್ ರಾಜ್ ಕುಮಾರ್ ,ಜಿಲ್ಲಾ ಪಂಚಾಯತ್ ಸದಸ್ಯ ಸ್ಕೂಲ್ ಸುಬ್ಬರೆಡ್ಡಿ ,ಹಿರಿಯ ನಾಯಕ ರವೀಂದ್ರ ಗೌಡರು ,ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ವಾರ್ಧರಾಜ್ , ಜಿ ಪ ಸದಸ್ಯೆ ಸುನಂದಮ್ಮ , ತಾ ಪಂಚಾಯತ ಉಪಾಧ್ಯಕ್ಷರಾದ ನಡಂಪಲ್ಲಿ ಶ್ರೀನಿವಾಸ ,ಕಲಹಳ್ಳಿ ನಾಗರೆಡ್ಡಿ , ಚೌಡರೆಡ್ಡಿ, ಟಿ.ಪಿ.ಎಸ್ ಸದಸ್ಯ ಭೈರಪ್ಪ ,ನಂದಿಗಾನಹಳ್ಳಿ ನಾರಾಯಣ ಸ್ವಾಮಿ ,ಮಾದಮಗಳ ಚಂದ್ರಪ್ಪ ,ನಟರಾಜ್ ಮತ್ತು ಶ್ರೀ ಶಕ್ತಿ ಸಂಘದ ಮಹಿಳೆಯರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here