ಸಿಡಿಲಿಗೆ ಬಲಿಯಾದ ಎತ್ತು..

0
141

ಶಿವಮೊಗ್ಗ/ ಸಾಗರ: ತಾಲೂಕಿನಲ್ಲಿ ಸಿಡಿಲು ಸಹಿತ ಭಾರಿ ಮಳೆ.ಸಿಡಿಲು ಬಡಿದು ಮೇಯಲು ಬಿಟ್ಟಿದ್ದ ಎತ್ತು ಸಾವು.ಸಾಗರ ತಾಲೂಕು ಬರೂರು ಗ್ರಾಪಂ ವ್ಯಾಪ್ತಿಯ ಜಂಬಾನಿ ಗ್ರಾಮದಲ್ಲಿ ನಡೆದ ಘಟನೆ.ಗ್ರಾಮದ ಕುಲ್ಲಿ ಮಂಜಪ್ಪ ಎಂಬುವರಿಗೆ ಸೇರಿದ ಎತ್ತು.ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ.

LEAVE A REPLY

Please enter your comment!
Please enter your name here