ಸಿಡಿಲು ಬಡಿದು ಎಮ್ಮೆ ,ಕುರಿ ಸಾವು

0
172

ತುಮಕೂರು/ಪಾವಗಡ: ಬಿರುಗಾಳಿ ಸಹಿತ ಗುಡುಗು ಮೀಂಚು ಸಿಡಿಲು ಬಡಿದು ಮನೆಯ ಮುಂದಿನ ಇದ್ದ ಎಮ್ಮೆ ಎರಡು ಕುರಿ ಸಾವು ಎರಡು ತೆಂಗಿನ ಮರಳಿಗೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡ ಘಟನೆ ಪಾವಗಡ ತಾಲ್ಲೂಕಿನ ದೋಡ್ಡಹಳ್ಳಿ ಗ್ರಾಮದಲ್ಲಿ ನಡೆದಿದೆ

ನಾಗೇಂದ್ರ ಎಂಬುವವರ ಮನೆ ಅವರಣದಲ್ಲಿ ಘಟನೆ ಸಂಭವಿಸಿದ್ದು, ಕೆ.ರಾಮಪುರ ಗ್ರಾಮದಲ್ಲಿ ವಸಂತಪ್ಪ ರವರ ತೋಟದಲ್ಲಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಬಿದ್ದಿದೆ.ಇದಲ್ಲದೆ ತಾಲ್ಲೂಕಿನ ಹಲವೆಡೆ ಪಟ್ಟಣ ಸೇರಿದಂತೆ ಬಾರಿ ಬಿರುಗಾಳಿ ಗುಡುಗು ಮತ್ತು ಮೀಂಚಿನ ಆರ್ಭಟ ಹೆಚ್ಚಾಗಿದ್ದು ಜನಸಾಮಾನ್ಯರು ಭಯಭೀತರಾಗಿದ್ದಾರೆ.

LEAVE A REPLY

Please enter your comment!
Please enter your name here