ಸಿಡಿಲು ಬಡಿದು ಕುರಿಗಳು ಸಾವು

0
34

ರಾಯಚೂರು: ಸಿಡಿಲು ಬಡಿದು 6 ಕುರಿಗಳು ಸಾವನಪ್ಪಿದ ಘಟನೆ ನಡೆದಿದೆ.ಲಿಂಗಸೂಗೂರು ತಾಲೂಕಿನ ಕರಡಕಲ್ ಗ್ರಾಮದ ಅಮರಪ್ಪ ವಗ್ಗರ ನವರಿಗೆ ಸೇರಿದ ಕುರಿಗಳು ಸಾವನಪ್ಪಿವೆ.
ಹೊಲದಲ್ಲಿ ಬೀಡುಬಿಟ್ಟಾಗ ನಿನ್ನೆ ರಾತ್ರಿ ಸಿಡಿಲು ಬಡಿದಿದೆ.ಈ ವೇಳೆ 6 ಕುರಿಗಳು ಬಲಿಯಾಗಿವೆ.

ಸ್ಥಳಕ್ಕೆ ಪಶು ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಾವನಪ್ಪಿದ ಕುರಿಗಣಲಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಲಿಂಗಸೂಗೂರು ಪೊಲೀಸ್ ಠಾಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ

LEAVE A REPLY

Please enter your comment!
Please enter your name here