ಸಿಡಿಲು ಬಡಿದು ವ್ಯಕ್ತಿ ಸಾವು,ಪರಿಹಾರ ವಿತರಣೆ…

0
133

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲೂಕಿನ ಭೂಮಿಶೆಟ್ಟಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಕನಿಶೆಟ್ಟಹಳ್ಳಿ ಗ್ರಾಮದಲ್ಲಿ 18ಮೇ 2017 ರಂದು ಸಿಡಿಲು ಬಡಿದು ವೆಂಕಟಾಚಲಪತಿ ಸಾವನ್ನಪ್ಪಿದರು.

ಆ ಸಂದರ್ಭದಲ್ಲಿ ಶಾಸಕರಾದ ಜೆ.ಕೆ ಕೃಷ್ಣಾರೆಡ್ಡಿ ಸ್ಥಳಕ್ಕೆ ಧಾವಿಸಿ 25000 ಸಾವಿರ ಪರಿಹಾರವನ್ನೂ ಅವರ ಕುಟುಂಬದವರಿಗೆ ನೀಡಿದ್ದರು.ನಂತರ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿದರು ಅದರಂತೆ 27 ಫೆಬ್ರವರಿ 2018 ರಂದು ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳು ನಾಲ್ಕು ಲಕ್ಷ ಪರಿಹಾರ ನೀಡಿದ್ದಾರೆ. ಇದಕ್ಕೆ ಶಾಸಕ ಜೆ.ಕೆ ಕೃಷ್ಣಾ ರೆಡ್ಡಿ ಮತ್ತು ತಹಶಿಲ್ದಾರ ವಿಶ್ವನಾಥ ವೆಂಕಟಾಚಲಪತಿ ಕುಟುಂಬಕ್ಕೆ 4 ಲಕ್ಷದ ಚೆಕ್ ನ್ನು ವಿತರಣೆ ಮಾಡಿದರು.

LEAVE A REPLY

Please enter your comment!
Please enter your name here