ಸುದ್ದಿ ಫಲಶೃತಿ,ಎಚ್ಚೆತ್ತ ಪೊಲೀಸರು…!?

0
219

ವೇಶ್ಯಾವಾಟಿಕೆ ಮೇಲೆ ದಾಳಿ,ನಾಲ್ವರ ಬಂಧನ

ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರದ ರಾಯಲ್ ಸರ್ಕಲ್ ಮನೆಯೊಂದರಲ್ಲಿ ನಡೆಯುತ್ತಿರುವ ರಾಯಲ್ ವೇಶ್ಯಾವಾಟಿಕೆಯ ನಮ್ಮೂರ ಟಿವಿ ವಾಹಿನಿಯ ರಹಸ್ಯ ಕಾರ್ಯಾಚರಣೆಗೆ ಎಚ್ಚೆತ್ತ ಪೊಲೀಸರಿಂದ ದಾಳಿ

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ವಶಕ್ಕೆ ಪಡೆದ ಪೊಲೀಸರು. ದಂದೆ ನಡೆಸುತ್ತಿದ್ದ ಮಹಿಳೆ ಪರಾರಿ.

ನಮ್ಮೂರು ಟಿವಿ ಸುದ್ದಿವಾಹಿನಿಯಲ್ಲಿ ಇದು ಎರಡನೇ ಬಾರಿ ಸುದ್ದಿ ಪ್ರಸಾರ….

ಪ್ರಸಾರಕ್ಕೆ ಎಚ್ಚೆತ್ತ ಡಿವೈಎಸ್ಪಿ ನಾಗೇಶ್ ವೃತ್ತ ನಿರೀಕ್ಷಕ ರಮೇಶ್ ರಿಂದ ವೇಶ್ಯಾವಾಟಿಕೆ ಅಡ್ಡೆಮೇಲೆ ದಾಳಿ

LEAVE A REPLY

Please enter your comment!
Please enter your name here